ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
”ಕುಸುಮಬಾಲೆ”-ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯದಿಂದ ಇಂಗ್ಲಿಷ್ಗೆ ಸೂಸಾನ್
ಡೇನಿಯಲ್ ಅವರಿಂದ ತರ್ಜುಮೆಗೊಂಡು 1.2.2015ರಂದು ಬಿಡುಗಡೆಗೊಂಡಿದೆ. ಬೆಲೆ -250 ರೂಪಾಯಿ. ಬೆಂಗಳೂರು, ಮೈಸೂರಿನ ಸಪ್ನ-ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕಿದೆ.
ಮಂದೆನೋಡಿ -
ಮೈಸೂರಿನ ಸೂಕ್ಷ್ಮ ದೃಷ್ಟಿಯ ಫೋಟೋಗ್ರಾಫರ್ ನೇತ್ರರಾಜು ಅವರು ಸೆರೆ ಹಿಡಿದ ಕುಸುಮಬಾಲೆ ನಾಟಕದ ವಿವಿಧ ದೃಶ್ಯಗಳ ಭಾವಚಿತ್ರಗಳು
ಛಾಯಾಚಿತ್ರಗಳನ್ನು ನೋಡಿ -
-
-
-
-
-
[Remarks by the chief guest: Shri Devanoora Mahadeva in the Seminar On Racism, Racial Discrimination held on 3rd August, 2001. Organized jointly by National Law School of India University and National Human Rights Commission.]
ಹೆಚ್ಚಿನ ವಿವರಗಳಿಗಾಗಿ -
ನಾನು, ಕಲ್ಯಾಣ ಬನವಾಸಿ ವಿಜಯನಗರ ಮೇಲುಕೋಟೆ ಶಂಭುಲಿಂಗನ ಬೆಟ್ಟ ಶಿವಮೊಗ್ಗ ಚಿತ್ರದುರ್ಗ ಆಂಧ್ರ ತಮಿಳುನಾಡು ಎಂದು ಮುಂತಾಗಿ ದಕ್ಷಿಣ ಭಾರತದ ಕರ್ಮಭೂಮಿಯನ್ನೆಲ್ಲಾ ಪ್ರವಾಸಮಾಡಿ ಸುಮಾರು ೬೦ ವರ್ಷಗಳಾದ ಮೇಲೆ ಮೈಸೂರಿಗೆ ಬಂದುದೇ ಕ್ರಿ. ಶ. ೨೦೦೬ರಲ್ಲಿ- ಕುಸುಮ ಬಾಲೆ ಓದುತ್ತಾ- ನನ್ನ ಆಧ್ಯಾತ್ಮಿಕ ಸಂಚಾರದಲ್ಲಿ ನಾನು ಆಲಿಬೆ ಕೆಂದಿದ್ದ ಈ ಸೂಕ್ಷ್ಮ ಸಂವೇದನೆಯು ಜನರ ವೇದನೆಯನ್ನು ಕಳೆಯಲು ಸಣ್ಣಗೆ ಹಾಡಿದ ಸಂತೈಕೆಯ ಸ್ವರದ ಸಂಜೀವಿನಿ ಧ್ವನಿಯಂತೆ ಕೇಳಿಸಿತು.
ಹೆಚ್ಚಿನ ವಿವರಗಳಿಗಾಗಿ