ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
(10.1.2026 ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ- ಸುದೀರ್ಘ ಅವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯ-ಜನಕಲ್ಯಾಣಕ್ಕೆ ಗ್ಯಾರಂಟಿ, ಸರ್ಕಾರದ ಪ್ರಗತಿ ಪಥ- ಅಭಿಪ್ರಾಯ ಆಧಾರಿತ ವಿಶೇಷ ವರದಿಯಲ್ಲಿ ದೇವನೂರ ಮಹಾದೇವ ಅವರ ಅಭಿಪ್ರಾಯ..).
» -
[ನಟರಾಜ್ ಹುಳಿಯಾರ್ ಅವರು ದೇವನೂರ ಮಹಾದೇವ ಅವರಿಗೆ ಕೊಡಲೇಬೇಕೆಂದು ಕೆ.ವಿ.ಸುಬ್ಬಣ್ಣ ಅವರು ಅನುವಾದಿಸಿರುವ ರಾಮಮನೋಹರ ಲೋಹಿಯಾರ ‘ರಾಜಕೀಯ ಮಧ್ಯೆ ಬಿಡುವು’ ಪುಸ್ತಕ ನನಗೆ ಕೊಟ್ಟಿದ್ದರು. ಆ ಪುಸ್ತಕ ಕೊಡುವ ನೆಪದಲ್ಲಿ 20.04.2025ರ ಬೆಳಗ್ಗೆ ನಡೆದ ಒಂದು ಚಿಕ್ಕ informal ಮಾತುಕತೆ.-[KL Chandrashekhar Aijoor ಡಿಸೆಂಬರ್ 28, 2025 · ಚಂದ್ರಶೇಖರ ಐಜೂರ್ ಅವರ ಫೇಸ್ಬುಕ್ ಕೃಪೆ ]
» -
[ಸಚಿವ ಪ್ರಿಯಾಂಕ್ ಖರ್ಗೆಯವರು 4.10.2025ರಂದು ಮುಖ್ಯ ಮಂತ್ರಿಗಳಿಗೆ ಬರೆದ ಪತ್ರದ ಕುರಿತು ದೇವನೂರ ಮಹಾದೇವ ಅವರು ಜಾಗೃತ ಕರ್ನಾಟಕ ಸಂಘಟನೆಗೆ ನೀಡಿದ ಅನಿಸಿಕೆ…]
» -
[13.9.2025ರ ಬಾರ್ಡರ್ ಲೈನ್ಸ್ ಅಂತರ್ಜಾಲ ಪತ್ರಿಕೆಯಲ್ಲಿಅನುಪಮಾ ರಾವ್ ಅವರು-ದೇವನೂರ ಮಹಾದೇವ, ಪೃಥ್ವಿದತ್ತ ಚಂದ್ರಶೋಭಿ ಮತ್ತು ಜನ್ನಿ ಅವರನ್ನು ಮಾತಾಡಿಸಿ ಬರೆದ ಬರಹ ಮತ್ತು ಧ್ವನಿ ಮುದ್ರಿಕೆ. Audio clips and an article written by Anupama Rao in the Border Lines online magazine dated 13.9.2025, in conversation with Devanura Mahadev, Prithvidatta Chandrasobhi and Janni.]
» -
[14.8.2025ರಂದು ದೇವನೂರ ಮಹಾದೇವ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಒಂದು ಬಹಿರಂಗ ಪತ್ರ. ಪತ್ರವು 15.8.2025ರಂದು ಪ್ರಜಾವಾಣಿ ಹಾಗೂ ದಿ ಹಿಂದೂ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.]
» -
[ಡಿಸೆಂಬರ್ 18, 1976ರಂದು ಭದ್ರಾವತಿಯಲ್ಲಿ ನಡೆದ ‘ದಲಿತ ಲೇಖಕರ ಕಲಾವಿದರ ಒಕ್ಕೂಟ’ ಆಯೋಜಿಸಿದ್ದ ವಿಚಾರ ಸಂಕಿರಣದ ಮೊದಲ ಗೋಷ್ಠಿಯ ಅಧ್ಯಕೀಯ ಭಾಷಣದಲ್ಲಿ, ದೇವನೂರ ಮಹಾದೇವ ಅವರು ಆಡಿದ ಮಾತಿನ ತುಣುಕು. ಇದನ್ನು ‘ದಲಿತ ಚಳವಳಿಯ ಹೆಜ್ಜೆಗಳು’ ಪುಸ್ತಕ (ಪುಟ: 36-37, 2021 ಲೇಖಕರು: -ಶಿವಾಜಿ ಗಣೇಶನ್)ದಿಂದ ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
[ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಪ್ರಥಮ ರಾಜ್ಯ ಸಮ್ಮೇಳನ-ಕರಪತ್ರ. ಇದನ್ನು ಹುಡುಕಿ ನಮಗೆ ಕಳುಹಿಸಿ ಕೊಟ್ಟ ಆರ್.ಶ್ರೀಧರ್ ಅವರಿಗೆ ಧನ್ಯವಾದಗಳು.
ಫೋಟೋ: ಕೋಲಾರದಲ್ಲಿ ಫೆಬ್ರವರಿ 13 ಮತ್ತು 14, 1983 ರಂದು ನಡೆದ ದಲಿತ ವಿದ್ಯಾರ್ಥಿ ಒಕ್ಕೂಟದ ಪ್ರಥಮ ರಾಜ್ಯ ಸಮ್ಮೇಳನದಲ್ಲಿ- ಸವಿತಾ ಅಂಬೇಡ್ಕರ್, ದೇವನೂರ ಮಹಾದೇವ, ರಾಮದಾಸ್ ಅಠವಲೆ, ಬಿ. ಕೃಷ್ಣಪ್ಪ.]
» -
[ಶೀಘ್ರವಾಗಿ ಮಧ್ಯಪ್ರವೇಶ ಮಾಡಿ ದೇವನಹಳ್ಳಿ ರೈತರ ಪರ ನಿಲ್ಲಲು- ಕಾಂಗ್ರೆಸ್ ಹೈಕಮಾಂಡ್ ಗೆ ವಿಜ್ಞಾನಿಗಳು, ಚಿಂತಕರಿಂದ 12.6.2025ರ ಬಹಿರಂಗ ಪತ್ರ. An Open Letter from Scholars, Scientists, Public Intellectuals, Writers, Artists, and Civil Society Voices from Karnataka to support Devanahalli farmers -Date: 12th July 2025 ]
» -
[ಕೆ. ರಾಮದಾಸ್ ಅವರು -‘ಕುವೆಂಪು- 90’ (ಸಾಂಸ್ಕೃತಿಕ ನೆನಪು, ಶೂದ್ರ ವಿಶೇಷಾಂಕ, ಪುಟ: 69-71, ಸಂಚಿಕೆ: 08-09, ಸಂಪುಟ: 23, ಫೆಬ್ರವರಿ-ಮಾರ್ಚ್, 1995) ಕೃತಿಯಲ್ಲಿ ಬರೆದ ಒಂದು ವಿವರ.
ಸಂಪಾದಕರು: ಶೂದ್ರ ಶ್ರೀನಿವಾಸ್. ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
[ಬನವಾಸಿ ತೋಟದಲ್ಲಿ ಬೆಳೆದ ಮಲ್ಲಿಕಾ ಮಾವಿನ ಹಣ್ಣುಗಳ ಮಾರಾಟ ಮೇಳದಲ್ಲಿ 3.7.2025ರಂದು ದೇವನೂರ ಮಹಾದೇವ ಅವರು ಭೇಟಿ ನೀಡಿದ್ದರು.]
»