ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
-
[Devanur Mahadev’s response to the Times of India newspaper on 22.5.2025 on the occasion of the “International Booker” Prize 2025 for writer Banu Mushtaq…ಸಾಹಿತಿ ಬಾನು ಮುಷ್ತಾಕ್ ಅವರಿಗೆ “ಅಂತರಾಷ್ಟ್ರೀಯ ಬೂಕರ್” ಪ್ರಶಸ್ತಿ 2025 ಸಂದ ಸಂದರ್ಭದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ 22.5.2025ರಂದು ದೇವನೂರ ಮಹಾದೇವ ಅವರು ನೀಡಿದ ಪ್ರತಿಕ್ರಿಯೆ…]
» -
[ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ‘ಕನ್ನಡ ನಾಡು ನುಡಿ ಜಾಗೃತಿ ಸಮಿತಿ’ಯ ನೇತೃತ್ವದಲ್ಲಿ 2025 ಮೇ 17ರಂದು ಮಂಡ್ಯದಲ್ಲಿ ಹಮ್ಮಿಕೊಂಡಿರುವ ‘ಮೈಸೂರು ವಿಭಾಗಮಟ್ಟದ ಜನಾಂದೋಲನ’ಕ್ಕೆ ಸಾಹಿತಿ ದೇವನೂರ ಮಹಾದೇವ ಬೆಂಬಲ ಸೂಚಿಸಿದ 12.5.2025ರ ಪ್ರಜಾವಾಣಿ ಪತ್ರಿಕಾ ವರದಿ]
» -
[ದೇವನೂರ ಮಹಾದೇವ ಅವರು ನಾಲ್ಕು ದಶಕದ ಹಿಂದೆ ಕೋಲಾರದ ಬಹಿರಂಗ ಸಭೆಯಲ್ಲಿ ಹೇಳಿದ್ದ ಚಂದಮಾಮ ಕಥೆಯು, 2.11.1995ರ ಕೋಲಾರದ ದೈನಿಕ ಪತ್ರಿಕೆಯಲ್ಲಿ ವರದಿಯಾಗಿ ಪ್ರಕಟವಾಗಿತ್ತು. ಅಸಮರ್ಪಕವಾಗಿದ್ದ ವರದಿಯನ್ನು ಅವರ ಆಶಯಕ್ಕೆ ಅನುಸಾರವಾಗಿ ತಿದ್ದಿ ನೀಡಿದ್ದಾರೆ. ನಮ್ಮ ಓದಿಗಾಗಿ ಇಲ್ಲಿದೆ. ]
» -
[ಚಂದ್ರಶೇಖರ ಐಜೂರ್ 2025ರ ಏಪ್ರಿಲ್ 20ರಂದು ದೇವನೂರ ಮಹಾದೇವ ಅವರ ಮನೆಗೆ ಹೋದಾಗ ನಡೆಸಿದ ಮಾತುಕತೆಯ ಒಂದು ತುಣುಕು ನಮ್ಮ ಮರು ಓದಿಗಾಗಿ… ಕೃಪೆ- ಚಂದ್ರಶೇಖರ ಐಜೂರ್ ಅವರ ಫೇಸ್ ಬುಕ್ ಪುಟ ]
» -
-
[ಈಗ ಭಾರತ ಮಾತಾಡಬೇಕಾಗಿದೆ…(ಶಶಿಕಾಂತ ಸೆಂಥಿಲ್, ಎ.ಎಸ್.ಪುತ್ತಿಗೆ, ದೇವನೂರ ಮಹಾದೇವ- ರಚಿತ) 2.3.2025 ಪುಸ್ತಕ ಬಿಡುಗಡೆ ಕಾರ್ಯಕ್ರಮದ ವರದಿ….]
» -
[Speech of Devanur Mahadeva at a program held by Youth Movement for Jobs in Mysore on 11.8.2017… Thanks to Rashmi Munikempanna for transcription and translation into English. ಉದ್ಯೋಗಕ್ಕಾಗಿ ಯುವಜನರು ಆಂದೋಲನ ಮೈಸೂರಿನಲ್ಲಿ 11.8.2017ರಂದು ನಡೆಸಿದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರ ಮಾತುಗಳು…ಇದನ್ನು ಅಕ್ಷರ ರೂಪಕ್ಕಿಳಿಸಿ, ಇಂಗ್ಲಿಷ್ಗೆ ಅನುವಾದಿಸಿದ ರಶ್ಮಿ ಮುನಿಕೆಂಪಣ್ಣ ಅವರಿಗೆ ಧನ್ಯವಾದಗಳು]
» -
[This interview was conducted in Kannada by Dr.S.Tukaram. Edited and translated by Rashmi Munikempanna. Published in SWARAJ INDIA Blog on April 22, 2019. ಈ ಸಂದರ್ಶನವನ್ನು ಡಾ.ಎಸ್.ತುಕಾರಾಂ ಕನ್ನಡದಲ್ಲಿ ನಡೆಸಿದ್ದು, ರಶ್ಮಿ ಮುನಿಕೆಂಪಣ್ಣ ಅವರು ಸಂಪಾದಿಸಿ ಅನುವಾದಿಸಿದ್ದಾರೆ. ಏಪ್ರಿಲ್ 22, 2019 ರಂದು SWARAJ INDIA ಬ್ಲಾಗ್‌ನಲ್ಲಿ ಪ್ರಕಟಿಸಲಾಗಿದೆ]
» -
[ಲಂಕೇಶ್ ತೇಜಸ್ವಿ ಅನಂತಮೂರ್ತಿ ಅವರಿಗೆ ಅರವತ್ತು ವರ್ಷಗಳು ತುಂಬಿದ ನೆನಪಿನಲ್ಲಿ ಮೈಸೂರಿನ ಮಹರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ ವಿಚಾರಸಂಕಿರಣದ ವೇಳೆ ಖ್ಯಾತ ಫೋಟೋಗ್ರಾಫರ್ ನೇತ್ರರಾಜು ತೆಗೆದಿದ್ದ ಫೋಟೋ. ಫೋಟೋದಲ್ಲಿ ದೇವನೂರ ಮಹದೇವ, ಎನ್.ಎಸ್.ಶಂಕರ್, ಸಿದ್ದಲಿಂಗಯ್ಯ, ಮೊಗಳ್ಳಿ ಗಣೇಶ್, ಕೆ.ಬಿ.ಸಿದ್ದಯ್ಯ, ಗೋವಿಂದಯ್ಯ ಮೊದಲಾದವರು ಇದ್ದಾರೆ.]
»