ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[ದೇಮ ಅವರು ಕೋಲಾರದ ಆದಿಮಕ್ಕೆ ಹೋದಾಗ ಕೋಟಗಾನಹಳ್ಳಿ ರಾಮಯ್ಯನವರು, ತಮ್ಮ ಗುರುವೆಂದು ತೋರಿದ ಈ ಬಾಬಾರನ್ನು ಅಪ್ಪಿಕೊಂಡ ಸಂದರ್ಭವನ್ನು ಸಂಕ್ಷಿಪ್ತವಾಗಿ ವಿವರಿಸಿರುವುದು, ಫೋಟೋವನ್ನೂ ಕೂಡ ತೆಗೆದಿರುವ ಚಂದ್ರಶೇಖರ ಅತ್ತಿಬೆಲೆ ಅವರು. ಈ ಪೋಸ್ಟ್ ಅವರ ಮುಖಪುಸ್ತಕ ಕೃಪೆಯಾಗಿದೆ.]
https://www.facebook.com/chandrashekar.attibele/posts/pfbid04sH2dz3peJScQiSewPyE54JNiVWUPLvfzxZekTKNEbyJ4pgCvVJUKRsz6gYSFJBel?__cft__[0]=AZXApy8Kxqm34yAwYmLpXXo7hFw1Ar8oTEE7gSvkHyp3ctF7EFbSbmMyFgSCAqpUZy3g6c6QTs
YmqUHlYINgzdytUxPxR2tcFlR0k8OsmnyIdia0vLHZ3667dFBlwGiRKd7jV5p97rN2g
PLNH8zzvA7dE3XsBiLug4x2t0xqlIp8lTNd8dHAt3MGTbPW73thtAGpWQ9k2rn4GZ2TS4Qcv_Ea&__tn__=-UK-R
» -
[ತಮ್ಮ ಪಠ್ಯ ಸೇರ್ಪಡೆ ಕುರಿತು ಎಸ್ ಎಫ್ ಐ ಸಂಘಟನೆ ಆಂದೋಲನ ನಡೆಸಿದ್ದನ್ನು ಗಮನಿಸಿದ ದೇವನೂರ ಮಹಾದೇವ ಅವರು 19.6.2023ರಂದು ನೀಡಿದ ಪತ್ರಿಕಾ ಹೇಳಿಕೆ ಹಾಗೂ ವಾರ್ತಾಭಾರತಿ ಪ್ರಕಟಣೆ]
» -
( ಮೈಸೂರಿನ ದಲಿತ ವಿದ್ಯಾರ್ಥಿ ಒಕ್ಕೂಟದ ಪರವಾಗಿ ದೇವನೂರ ಮಹಾದೇವ ಅವರು ‘ಪಂಚಮ’ ಪತ್ರಿಕೆಯಲ್ಲಿ(ದಲಿತ-ರೈತ ಚಳವಳಿ ವಿಶೇಷಾಂಕ, ಸಂಪುಟ: 07, ನವೆಂಬರ್, ಪುಟ: 92, 1983)ಬರೆದಿದ್ದ ಒಂದು ಕರಪತ್ರ ನಮ್ಮ ಮರು ಓದಿಗಾಗಿ…ಕರಪತ್ರ ಕೃಪೆ- ಶಂಭಯ್ಯ)
» -
[1.6.2023ರಂದು ಪ್ರಕಟವಾದ ಈ ಟಿವಿ ಭಾರತ್ ಸಂದರ್ಶನ…ಪಠ್ಯ ಪುಸ್ತಕ ಸಲಹಾ ಸಮಿತಿ ರಚನೆ ಮಾಡಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ತಿಳಿಸಿದ್ದಾರೆ. ಸಂದರ್ಶನ ವೀಕ್ಷಿಸಲು ಕೊಂಡಿ ಅನುಸರಿಸಿ]
ಮುಂದೆ ನೋಡಿ -
[ಕಳೆದ ಬಾರಿಯ ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಹಾಗೂ ಅದನ್ನು ಈಗ ಸರಿಪಡಿಸುವ ನೆಲೆ, ಹಿಜಾಬ್, ಕುರಿತ ಸಂದರ್ಶನದ 30.5.2023ರ ಈ ದಿನ.ಕಾಮ್ ವರದಿ]
ಮುಂದೆ ನೋಡಿ -
-
-
ಕರ್ನಾಟಕದ ವಿಧಾನಸಭಾ ಚುನಾವಣೆ-2023ರ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪತ್ರಿಕಾ ವರದಿಗಳು..
ಮುಂದೆ ನೋಡಿ -
[Different Reports about ‘Eddelu Karnataka’ press meet…held on 25.4.2023. ‘ಎದ್ದೇಳು ಕರ್ನಾಟಕ’ 25.4.2023 ರಂದು ನಡೆಸಿದ ಪತ್ರಿಕಾಗೋಷ್ಠಿಯ ಕುರಿತು ವಿಭಿನ್ನ ವರದಿಗಳು.]
ಮುಂದೆ ನೋಡಿ -
[The Karnataka Rajya Raitha Sangha[KRRS] press meet on 16.3.2023 regarding ’No Toll’campaign and to release ‘people’s manifesto’. ಕೆಆರ್ಆರ್ಎಸ್ನಿಂದ ‘ನೋ ಟೋಲ್’ ಅಭಿಯಾನ ಹಾಗೂ ‘ಜನರ ಪ್ರಣಾಳಿಕೆ’ ಬಿಡುಗಡೆ ಮಾಡಲು ಉದ್ದೇಶಿಸಿ16.3.2023ರಂದು ನಡೆಸಿದ ಮಾಧ್ಯಮ ಗೋಷ್ಠಿಯ -ದಿ ಹಿಂದೂ ವರದಿ]
»