ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ ಕುರಿತು ಡಾ.ಸುಕನ್ಯಾ ಸೂನಗಹಳ್ಳಿ ಅವರು ಬರೆದಿರುವ ಈ ವಿಮರ್ಶೆಯು ಮುಂಬರುವ ಡಿಸೆಂಬರ್ ತಿಂಗಳಲ್ಲಿ ಪ್ರಕಟವಾಗಲಿರುವ ಅವರ ‘ಆರಿಸಲಾಗದ ದೊಂದಿಗಳು’ ಎಂಬ ವಿಮರ್ಶಾ ಲೇಖನಗಳ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಬನವಾಸಿಯ ಪ್ರಕಟಣೆಗಾಗಿ ಲೇಖನವನ್ನು ಕಳಿಸಿಕೊಟ್ಟ ಅವರಿಗೆ ಧನ್ಯವಾದಗಳು.]
» -
[ದೇವನೂರ ಮಹಾದೇವ ಅವರ- “ಆರ್.ಎಸ್.ಎಸ್. ಆಳ-ಅಗಲ” ಕಿರು ಹೊತ್ತಿಗೆಯು ಸ್ವಾತಿ ಕೃಷ್ಣ ಅವರಿಂದ ಹಿಂದಿ ಭಾಷೆಗೆ ಅನುವಾದಗೊಂಡು, 2.10.2025ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಆಸಕ್ತರ ಗಮನಕ್ಕೆ…]
» -
[ದೇವನೂರ ಮಹಾದೇವ ವಿರಚಿತ ಕಥಾಕಾವ್ಯ ‘ಕುಸುಮಬಾಲೆ’ಯ ಒಂದು ಭಾಗ, ‘ಪಂಚಮ’ (ಸಂಪುಟ: 08, ಸಂಚಿಕೆ: 19, ಅಕ್ಟೋಬರ್ 05, 1984) ಪತ್ರಿಕೆಯಲ್ಲಿ ಮೊದಲು ಪ್ರಕಟವಾಗಿದ್ದು, ಆ ಬರಹವನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
[ಡಾ. ಕರೀಗೌಡ ಬೀಚನಹಳ್ಳಿ, ಕೃಪೆ: -‘ಶತಮಾನದ ಸಣ್ಣಕತೆಗಳ ಸಮೀಕ್ಷೆ’ (ಪುಟ: 108-109, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2003, ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
-
-
-
[ಮೈಸೂರಿನಲ್ಲಿ 4.5.2025ರಂದು “ಎದೆಗೆ ಬಿದ್ದ ಅಕ್ಷರ” ನಾಟಕದ ಮೊದಲ ಯಶಸ್ವಿ ಪ್ರದರ್ಶನ ಆಯ್ತು. ಅದರ ಒಂದು ಝಲಕ್]
ಫೋಟೋ ಕೊಡುಗೆ- ಶ್ರೀ ಶ್ರೀನಿ
» -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿಯನ್ನು ನಾಟಕ ರೂಪಕ್ಕೆ ತಂದಿರುವುದರ ಕುರಿತು ಅದರ ನಿರ್ದೇಶಕರಾದ ಸಿ.ಬಸವಲಿಂಗಯ್ಯ ಅವರು ಮಾತಾಡಿರುವ ಕೊಂಡಿ]
» -