ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
-
[ETB Sivapriyan’s report about Vaikom award to Devanuru mahadeva-in Deccan Herald on 11 December 2024 ದೇವನೂರ ಮಹಾದೇವ ಅವರಿಗೆ ವೈಕಂ ಪ್ರಶಸ್ತಿ ಘೋಷಣೆಯಾದ ಕುರಿತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈಟಿಬಿ ಶಿವಪ್ರಿಯಂ ಅವರು ಮಾಡಿದ ವರದಿ ನಮ್ಮ ಓದಿಗಾಗಿ… ]
» -
-
[Prof. V. S. Sridhara has done the English translation of Devanur Mahadeva’s interview conducted by Editor- Ravikumar Bagi for September 2024 “Ambedkar Vada” monthly. It was published in thewire.in online newspaper on 20 September 2024. 2024ರ ಸೆಪ್ಟೆಂಬರ್ “ಅಂಬೇಡ್ಕರ್ ವಾದ” ಮಾಸಿಕಕ್ಕಾಗಿ ಸಂಪಾದಕ- ರವಿಕುಮಾರ್ ಬಾಗಿ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನದ ಇಂಗ್ಲಿಷ್ ಅನುವಾದವನ್ನು ಪ್ರೊ.ವಿ.ಎಸ್.ಶ್ರೀಧರ ಅವರು ಮಾಡಿದ್ದಾರೆ. ಅದು 20 ಸೆಪ್ಟೆಂಬರ್ 2024ರ thewire.in ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. ]
» -
[2024ರ ಸೆಪ್ಟೆಂಬರ್ “ಅಂಬೇಡ್ಕರ್ ವಾದ” ಮಾಸಿಕಕ್ಕಾಗಿ ಸಂಪಾದಕ- ರವಿಕುಮಾರ್ ಬಾಗಿ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನ]
» -
( “ದಿ ಫೆಡರಲ್ ಕರ್ನಾಟಕ” ಅಂತರ್ಜಾಲ ಪತ್ರಿಕೆಯಲ್ಲಿ 14.6.2024 ರಂದು ಪ್ರಕಟವಾದ “ದೇವನೂರ ಮಹದೇವ ಜೊತೆ ಮಾತುಕತೆ” ವಿಮರ್ಶೆಯ ಅಕ್ಷರ ರೂಪ)
» -
[Interview by Abhish K Bose, Translated from Original Kannada by Amulya B , published in Sabrangindia.in on April 29, 2024 . ಈ ಸಂದರ್ಶನವನ್ನು ಅಭಿಷ್ ಕೆ. ಬೋಸ್ ಅವ್ರು ಮಾಡಿದ್ದು,ಬಿ.ಅಮೂಲ್ಯ ಅವರು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಇದು 29.4.2024 ರ ಸಬ್ ರಂಗ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ]
» -
[ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕುರಿತು ಪ್ರಜಾವಾಣಿ ಪತ್ರಿಕೆಯು 23.5.2024ರಂದು ಮಾಡಿದ ವಿಶೇಷ ಸುದ್ದಿಗಾಗಿ ದೇವನೂರ ಮಹಾದೇವ ಅವರ ಹೇಳಿಕೆಯನ್ನು ಪಡೆದು ಪ್ರಕಟಿಸಿದ್ದು ಹಾಗೂ 30.5.2024ರಂದು ಹಾಸನದಲ್ಲಿ ಈ ಪ್ರಕರಣವನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದ ಪೋಸ್ಟರ್ ಗಾಗಿ ನೀಡಿದ ಹೇಳಿಕೆ. ]
» -
(25.4.2010ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಈ ಸಂದರ್ಶನವು ಇತ್ತೀಚೆಗೆ ಅಭಿರುಚಿ ಪ್ರಕಾಶನದಿಂದ ಪ್ರಕಟವಾಗಿರುವ “ದೇವನೂರ ಮಹಾದೇವ ಜೊತೆ ಮಾತುಕತೆ” ಆಯ್ದ ಸಂದರ್ಶನಗಳ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಓದಿಗಾಗಿ….)
» -
[‘ದೇವನೂರ ಮಹಾದೇವ ಜೊತೆ ಮಾತುಕತೆ- ಆಯ್ದ ಸಂದರ್ಶನಗಳ ಸಂಕಲನ’ ದಿಂದ ಆಯ್ದ ಎನ್.ಎಸ್.ಶಂಕರ್ ಅವರು ನಡೆಸಿದ ಒಂದು ಸಂದರ್ಶನ… ನಮ್ಮ ಓದಿಗಾಗಿ…]
»