ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
ದೇವನೂರ ಮಹಾದೇವ ಅವರ ”ಉಂಟೆ ಪ್ರಜ್ಞೆಗೂ ಹೊಕ್ಕುಳು ಬಳ್ಳಿಯ ನಂಟು” ಎಂಬ ಲೇಖನವನ್ನು ಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿ 2.10.2016 ರಂದು Al Jazeera News ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. www.aljazeera.com/
ಮುಂದೆ ನೋಡಿ -
Round Table India ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರ ‘ಸಹಿಷ್ಣುತೆಗಾಗಿ ಒಂದಿಷ್ಟು ಕೋಪತಾಪ’ ಎಂಬ ಬರಹದ ಹಿಂದಿಗೆ ಅನುವಾದಿತಗೊಂಡ ಲೇಖನ 14.7.2016 ರಂದು ಪ್ರಕಟವಾಗಿದೆ. ಇದನ್ನು ಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಮತ್ತು ಹಿಂದಿಗೆ ಮೋಹನ್ ವರ್ಮಾ ಅವರು ಅನುವಾದಿಸಿ ಪ್ರಕಟಿಸಿದ್ದಾರೆ.
ಮುಂದೆ ನೋಡಿ -
Round Table India ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರ ‘ಸಹಿಷ್ಣುತೆಗಾಗಿ ಒಂದಿಷ್ಟು ಕೋಪತಾಪ’ ಎಂಬ ಬರಹದ ಅನುವಾದಿತ ಲೇಖನ 4.7.2016 ರಂದು ಪ್ರಕಟವಾಗಿದೆ. ಇದನ್ನು ಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.
ಮುಂದೆ ಓದಿ -
Devanura Mahadeva, acclaimed Kannada writer, Dalit activist, and author of Kusumabale, which won the 1990 Sahitya Akademi award in 1990, was invited by Australia’s Monash University in April to participate in a project in April called ‘Literary Commons: Writing Australia India in the Asian Century with Dalit, Indigenous and Multilingual Tongues’. Mahadeva, unfortunately, could not attend because he could not get a visa. The text below is the speech he prepared for the event, where he talks about his writing and the creative process for the first time.
ಮುಂದೆ ನೋಡಿ -
-
ರೋಹಿತ್ ವೇಮುಲನ ಕುರಿತು ದೇವನೂರ ಮಹಾದೇವ ಅವರ ಒಡಲಾಳದ ಮಾತು ”ಮತ್ತೆ ಮರುಹುಟ್ಟು ಪಡೆಯಬೇಕಾಗಿತ್ತು” ಬರಹದ ಇಂಗ್ಲಿಷ್ ಅನುವಾದ ಪ್ರೊ.ಹೆಚ್.ಎಸ್.ಕೋಮಲೇಶ್ ಅವರಿಂದ.
ಮುಂದೆ ಓದಿ -
ಶಿವರುದ್ರಯ್ಯ ಅವರು ದೇವನೂರರ ‘ಮಾರಿಕೊಂಡವರು’, ‘ಡಾಂಬರು ಬಂದುದು’ ಮತ್ತು ‘ಗ್ರಸ್ತರು’ ಮೂರು ಕಥೆಗಳನ್ನು ಒಗ್ಗೂಡಿಸಿಕೊಂಡು ‘ಮಾರಿಕೊಂಡವರು’ ಚಿತ್ರ ರೂಪಿಸುತ್ತಿದ್ದಾರೆ. ಆ ಕುರಿತ 07/24/2015ರ ಪ್ರಜಾವಾಣಿ ವಿಶೇಷ ವರದಿ
ಮುಂದೆ ಓದಿ -
-
-
4.4.2015ರ “THE HINDU” ಪತ್ರಿಕೆಯಲ್ಲಿ ಪ್ರಕಟವಾದ, ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದದ ಕೆಲ ಭಾಗಗಳು.
ಮುಂದೆ ಓದಿ