ಮರುರೂಪಗಳು

ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ  ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ  ಈ ಮರುರೂಪಗಳು.


ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’

  • [Short story “The Ones Who Sold Themselvess” [ಮಾರಿಕೊಂಡವರು] Written by Devanura MahadevaTranslated by P.P.Giridhara, Published by Sahitya Akademi, Source: Indian Literature, Vol. 38, No.4 (168) Kannada Short Story Today (July-A 1995), pp 64-70  Namma Banavasi team is grateful to Professor VL Narasimhamurthy for finding the story, and sending to us [‘ಮಾರಿಕೊಂಡವರು’ ಸಣ್ಣ ಕಥೆ ಬರೆದವರು ದೇವನೂರ ಮಹಾದೇವ. ಪಿ.ಪಿ.ಗಿರಿಧರ ಅವರು ಇದನ್ನು ಇಂಗ್ಲಿಷ್ ಗೆ ಅನುವಾದಿಸಿದ್ದು, ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಮೂಲ: ಭಾರತೀಯ ಸಾಹಿತ್ಯ, ಸಂ. 38, ಸಂ.4 (168) ‘ಕನ್ನಡ ಸಣ್ಣ ಕಥೆ ಇಂದು’ (ಜುಲೈ-ಎ 1995), ಪುಟಗಳು 64-70 ಕಥೆಯನ್ನು ಹುಡುಕಿ ಕಳಿಸಿಕೊಟ್ಟ ಪ್ರಾಧ್ಯಾಪಕರಾದ ವಿ.ಎಲ್.ನರಸಿಂಹಮೂರ್ತಿಯವರಿಗೆ ನಮ್ಮ ಬನವಾಸಿ ತಂಡದ ಕೃತಜ್ಞತೆಗಳು.]


    ಮುಂದೆ ನೋಡಿ
  • ದೇವನೂರ ಮಹಾದೇವ ಅವರ  ಕುಸುಮಬಾಲೆ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಅದು 12 ಹಾಗೂ 13 ರ ಜನವರಿ 2019ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರಥಮ ಪ್ರದರ್ಶನವನ್ನು ಕಾಣಲಿದೆ. ಆ ಕುರಿತ ವರದಿಯನ್ನು 12.1.2019ರ ಪ್ರಜಾವಾಣಿಯಲ್ಲಿ, ಮಂಜುಶ್ರೀ ಕಡಕೊಳ ಅವರು ಮಾಡಿದ್ದಾರೆ.


    ಮುಂದೆ ನೋಡಿ
  • 20-10-2018 ರಂದು ಪ್ರಜಾವಾಣಿಯಲ್ಲಿ ಮಲೆಗಳಲ್ಲಿ ಮದುಮಗಳು ಕುರಿತು ಬರೆದ, ದೇವನೂರರ ಲೇಖನಕ್ಕೆ ಎಚ್.ಆರ್.ರಮೇಶ ಅವರ ಪ್ರತಿಕ್ರಿಯೆ.


    ಮುಂದೆ ನೋಡಿ
  • [Devanur Mahadeva’s ‘Why does the word ‘Dalit’ makes the Government so Resentful?’ The Kannada translation of this article was done by Rashmi Munikempanna, which was published in ‘thewire’ online magazine on 17/9/2018. ದೇವನೂರ ಮಹಾದೇವ ಅವರ  ‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?’ ಬರಹದ ಕನ್ನಡಾನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು ಅದು 17/9/2018ರ thewire ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ.]


    ಮುಂದೆ ನೋಡಿ
  • [Short story ‘Amasa’ witten by Devanura Mahadeva, Translated by-A.K.Ramanujan and Manu Shetty Published in- Knit India Through Literature, Volume-1, The South, 1998. And Devanuru Mahadeva’s, “AMASA” short story, English translation published in 19 November 2021 “FRONTLINE” magazine. Story selected by Mini Krishnan, Reproduced by permission of Penguin Books India. The story “Amasa” features in “The Penguin Book Of Modern Indian Short Stories”. Edited by Stephen Alter and Wimal Dissanayake (Penguin Books 1989) Thanx to Lecturer V.L.Narasimha murthy for sending the story to nammabanavasi. ದೇವನೂರ ಮಹಾದೇವ ಅವರು  ಬರೆದ ‘ಅಮಾಸ’ ಕಿರುಕಥೆಯನ್ನು ಅನುವಾದಿಸಿದವರು-ಎ.ಕೆ.ರಾಮಾನುಜನ್ ಮತ್ತು ಮನು ಶೆಟ್ಟಿ ಇದು ನಿಟ್ ಇಂಡಿಯಾ ಥ್ರೂ ಲಿಟರೇಚರ್, ಸಂಪುಟ-1, ದಿ ಸೌತ್, 1998, ನಲ್ಲಿ  ಪ್ರಕಟಗೊಂಡಿದ್ದು,  ಈ ಸಣ್ಣ ಕಥೆಯು, 19 ನವೆಂಬರ್ 2021ರಂದು “FRONTLINE” ನಿಯತಕಾಲಿಕದಲ್ಲಿ ಮರು ಪ್ರಕಟವಾದ ಇಂಗ್ಲೀಷ್ ಅನುವಾದವಾಗಿದೆ. ಮಿನಿ ಕೃಷ್ಣನ್ ಆಯ್ಕೆ ಮಾಡಿದ ಈ ಕಥೆಯು , ಪೆಂಗ್ವಿನ್ ಬುಕ್ಸ್ ಇಂಡಿಯಾದ ಅನುಮತಿಯಿಂದ ಪುನರುತ್ಪಾದಿಸಲಾಗಿದ್ದು,  ಕಥೆಯು “ದಿ ಪೆಂಗ್ವಿನ್ ಬುಕ್ ಆಫ್ ಮಾಡರ್ನ್ ಇಂಡಿಯನ್ ಶಾರ್ಟ್ ಸ್ಟೋರೀಸ್” ನಲ್ಲಿದೆ. ಸ್ಟೀಫನ್ ಆಲ್ಟರ್ ಮತ್ತು ವಿಮಲ್ ಡಿಸಾನಾಯಕೆ ಇದನ್ನು ಸಂಪಾದಿಸಿದ್ದಾರೆ (ಪೆಂಗ್ವಿನ್ ಬುಕ್ಸ್ 1989)ಕಥೆಯನ್ನು ನಮ್ಮಬನವಾಸಿಗೆ ಕಳುಹಿಸಿದ ಉಪನ್ಯಾಸಕರಾದ ವಿ.ಎಲ್.ನರಸಿಂಹ ಮೂರ್ತಿ ಅವರಿಗೆ ಧನ್ಯವಾದಗಳು.]


    ಮುಂದೆ ನೋಡಿ
  • [Rashmi Munikempanna translated into English, the written form of the speech given by Devanur Mahadeva on 3.2.2018, receiving the award of Shivram Karanta Pratishthana of Mudubidiri. Article was published in The Indian Express newspaper, Gained in Translation section on 22.7.2018.  ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ  ಪ್ರಶಸ್ತಿಯನ್ನು 3.2.2018ರಂದು ಸ್ವೀಕರಿಸಿ ದೇವನೂರ ಮಹಾದೇವ ಅವರು ಮಾಡಿದ ಭಾಷಣದ ಬರಹ ರೂಪವನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್ ಗೆ  ಅನುವಾದಿಸಿದ್ದು, ಅದು 22.7.2018ರ The Indian Express ಪತ್ರಿಕೆಯಲ್ಲಿ ಪ್ರಕಟವಾಗಿದೆ.]


    ಮುಂದೆ ನೋಡಿ
  • [Devanur Mahadeva wrote an open letter to Union Skill Development Minister Ananthakumar Hegde on 24.12.2017 in the wake of his controversial remarks at ayouth fair held at Kukanur, Koppal. Its English translation was done by Rashmi Munikempanna which was published in online newspapers on 30.12.2017. ಕೇಂದ್ರಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ 24.12.2017 ರಂದು ಕೊಪ್ಪಳದ ಕುಕನೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಆಡಿದ ವಿವಾದಾತ್ಮಕ ಮಾತುಗಳ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು, ಅವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಅದರ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು ಅದು 30.12.2017 ರಂದು http://www.countercurrents.org ಹಾಗೂ http://indianculturalforum.in ಎಂಬ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.]


    ಮುಂದೆ ನೋಡಿ
  • ‘ಎದೆಗೆ ಬಿದ್ದ ಅಕ್ಷರ’ ಕುರಿತು ಪ್ರೊ.ಶಿವರಾಮಯ್ಯ ಅವರು ‘ಅರುಹು ಕುರುಹು’, ಜೂನ್ 2013ರ ಸಂಚಿಕೆಯಲ್ಲಿ ಬರೆದ ಲೇಖನ ನಮ್ಮ ಓದಿಗಾಗಿ ….


    ಮುಂದೆ ನೋಡಿ
  • ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಕುರಿತು ನಾಗರಾಜು ತಲಕಾಡು ಅವರು ಬರೆದ ವಿಮರ್ಶೆ, ಅವರ ‘ಸೌಹಾರ್ದ ವಿಮರ್ಶೆ’ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಆ ಲೇಖನ ….


    ಮುಂದೆ ನೋಡಿ
  • 1992 ರ ಸಂಚಯ ಸಾಹಿತ್ಯ ಪತ್ರಿಕೆಯ ವಿಶೇಷಾಂಕ ‘ಬಗೆ ತೆರೆದ ಬಾನು’ ವಿನಲ್ಲಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಂದು ಮಾತುಕತೆ ನಡೆಸಿದ್ದಾರೆ ಪತ್ರಿಕೆಯ ಸಂಪಾದಕರೂ ಕವಿಯೂ ಆದ ಡಿ.ವಿ.ಪ್ರಹ್ಲಾದ್ ಅವರು. ಸಂದರ್ಶನದ ಮರು ಓದು, ಅಡಿಗರ ಕುರಿತ ನಮ್ಮ ಗ್ರಹಿಕೆಯ ವಿಸ್ತರಣೆಗಾಗಿ …


    ಮುಂದೆ ನೋಡಿ