English

Here we are listing all English articles

  • [Review of ‘Kusumbale’English translation by Critic Arshiya Sattar in ‘Open’ Weekly dated 22 May 2015. ಇಂಗ್ಲಿಷ್ ಅನುವಾದಿತ ‘ಕುಸುಮಬಾಲೆ’ ಕುರಿತು 22 ಮೇ 2015ರ ‘ಓಪನ್’ ವೀಕ್ಲಿಯಲ್ಲಿ ವಿಮರ್ಶಕರಾದ ಅರ್ಶಿಯ ಸತ್ತರ್ ಅವರು ಬರೆದ ವಿಮರ್ಶೆ]


    ಮುಂದೆ ನೋಡಿ
  • [Prof. Manu Chakraborty’s Review About Kusumbale in ‘The Hindu” newspaper on 12 June 2009. ಕುಸುಮಬಾಲೆ ಕುರಿತು 12 ಜೂನ್ 2009ರ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರೊ.ಮನು ಚಕ್ರವರ್ತಿ ಅವರು ಬರೆದ ವಿಮರ್ಶೆ.]


    ಮುಂದೆ ನೋಡಿ
  • [Article written by Pratibha Nandakumar in “Bangalore Mirror” dated 10.5.2015 including Devanur Mahadeva’s stand on Land Acquisition Amendment Bill. 10.5.2015 ರ ”ಬೆಂಗಳೂರು ಮಿರರ್ ” ಪತ್ರಿಕೆಯಲ್ಲಿ ಪ್ರತಿಭಾ ನಂದಕುಮಾರ್ ಅವರು ಭೂ ಸ್ವಾಧೀನ ತಿದ್ದುಪಡಿ ಮಸೂದೆ ಕುರಿತು ದೇವನೂರ ಮಹಾದೇವ ಅವರ ನಿಲುವನ್ನು ಒಳಗೊಂಡಂತೆ ಬರೆದ ಲೇಖನ.]


    ಮುಂದೆ ಓದಿ
  • [A report of a conversation with Devanur Mahadeva at the Times Group’s Times Lit Fest event held in Bangalore on February 1, 2015. ಫೆಬ್ರವರಿ 1, 2015 ರಂದು ಬೆಂಗಳೂರಿನಲ್ಲಿ ನಡೆದ ಟೈಮ್ಸ್ ಗುಂಪಿನ ಟೈಮ್ಸ್ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರೊಂದಿಗಿನ ಸಂವಾದದ ಒಂದು ವರದಿ]


    ಮುಂದೆ ಓದಿ
  • [Evelien de Hoop’s opinion about Kusumabale english version. ಇಂಗ್ಲಿಷ್ ಅನುವಾದದ ‘ಕುಸುಮಬಾಲೆ’ ಕುರಿತು… ಎವೆಲಿಎನ್ ಡಿ ಹೂಪ್ ಅವರ ಅಭಿಪ್ರಾಯ …] 


    ಮುಂದೆ ಓದಿ
  • [Written version of a special lecture delivered by Dr.Prithvidatta Chandrashobhi, Professor of Mysore University, at The Manipal Center for Philosophy and Humanities on 19.2.2013 on the writings of Devanur Mahadeva.  ದೇವನೂರ ಮಹಾದೇವ ಮತ್ತವರ ಬರಹ ಕುರಿತು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಾದ ಡಾ.ಪೃಥ್ವಿದತ್ತ ಚಂದ್ರಶೋಭಿಯವರು The Manipal Centre for Philosophy and Humanities ನಲ್ಲಿ  19.2.2013 ನೀಡಿದ ವಿಶೇಷ ಉಪನ್ಯಾಸದ ಬರಹ ರೂಪ. ಕೃಪೆ – barefootphilosphers.wordpress.com]


    ಮುಂದೆ ನೋಡಿ
  • [The Blurb of “Edege Bidda Akshara” translated to English by Susan Daniel…ಸೂಸಾನ್ ಡೇನಿಯಲ್ ಅವರು ಅನುವಾದಿಸಿರುವ ”ಎದೆಗೆ ಬಿದ್ದ ಅಕ್ಷರ”ದ ಬೆನ್ನುಡಿಯ ಬರಹ…]


    ಮುಂದೆ ನೋಡಿ
  • [Some parts of Devanur Mahadeva’s ‘Kusumbale’ English translation published in “THE HINDU” dated 4.4.2015. ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದದ ಕೆಲ ಭಾಗಗಳು. 4.4.2015ರ “THE HINDU” ಪತ್ರಿಕೆಯಲ್ಲಿ ಪ್ರಕಟವಾಗಿದೆ. ]


    ಮುಂದೆ ಓದಿ
  • [Devanoora Mahadeva’s ‘Who is killing our native languages?’-English article published in the 9th March 2015 issue of Outlook India Weekly. ಔಟ್ ಲುಕ್ ಇಂಡಿಯಾ ವಾರಪತ್ರಿಕೆಯ 9 ಮಾರ್ಚ್ 2015 ರ ಸಂಚಿಕೆಯಲ್ಲಿ ಪ್ರಕಟವಾದ ‘who is killing our native languages?’ ಎಂಬ ಮಹಾದೇವ ಅವರ ಇಂಗ್ಲಿಷ್ ಲೇಖನ.]


    ಮುಂದೆ ಓದಿ
  •  [“Kusumbale” by Devanur Mahadeva-Translated into English by Susan Daniel by Oxford University Press, released on 1.2.2015. Price – 250 rupees and available at Sapna-Navakarnataka bookstores in Bangalore, Mysore. ದೇವನೂರ ಮಹಾದೇವ ರಚಿತ ”ಕುಸುಮಬಾಲೆ”-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯದಿಂದ,  ಇಂಗ್ಲಿಷ್‌ಗೆ ಸೂಸಾನ್ ಡೇನಿಯಲ್ ಅವರಿಂದ ತರ್ಜುಮೆಗೊಂಡು 1.2.2015ರಂದು ಬಿಡುಗಡೆಗೊಂಡಿದೆ. ಬೆಲೆ -250 ರೂಪಾಯಿಗಳಾಗಿದ್ದು, ಬೆಂಗಳೂರು, ಮೈಸೂರಿನ ಸಪ್ನ-ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕಿದೆ.]


    ಮಂದೆನೋಡಿ