English

Here we are listing all English articles

  • [Renowned critic G.S.Amur was written review of the works of Devanura Mahadeva and it was published in the book- ‘Essays on modern Kannada literature’ by Karnataka Sahitya Akademy. Our Heartfelt thanks to critic V.L.Narasimhamurthy for finding this article and sending it to ‘Namma Banavasi’ and to poet Sanghamitre Nagaraghatta for typing it][ಕರ್ನಾಟಕ ಸಾಹಿತ್ಯ ಅಕಾಡೆಮಿ ಮುದ್ರಿಸಿರುವ ‘Essays on modern kannada literature’, ಕೃತಿಯಲ್ಲಿ ಖ್ಯಾತ ವಿಮರ್ಶಕ ಜಿ.ಎಸ್.ಆಮೂರ್ ಅವರು ದೇವನೂರ ಮಹಾದೇವ ಅವರ ಕೃತಿಗಳ ಕುರಿತು ಮಾಡಿರುವ ವಿಮರ್ಶೆ ನಮ್ಮ ಮರು ಓದಿಗಾಗಿ ಇಲ್ಲಿದೆ. ಇದನ್ನು ಹುಡುಕಿ ‘ನಮ್ಮ ಬನವಾಸಿ’ಗೆ ಕಳಿಸಿದ ವಿಮರ್ಶಕ ವಿ.ಎಲ್.ನರಸಿಂಹಮೂರ್ತಿ ಮತ್ತು ಬೆರಳಚ್ಚು ಮಾಡಿ ಕೊಟ್ಟ ಕವಿ ಸಂಘಮಿತ್ರೆ ನಾಗರಘಟ್ಟ ಅವರಿಗೆ ಹೃದಯಪೂರ್ವಕ ವಂದನೆಗಳು]


    ಮುಂದೆ ನೋಡಿ
  • [“Outlook” magazine has honored 50 eminent Dalits who have rebuilt India, in a special issue on April 26, 2021, on the occasion of Ambedkar’s anniversary, by tying their short films. This special episode is moderated by Reuben Banerjee. The article about Devanura Mahadeva published in it has been compiled by writer and translator Susan Daniel and is here for our reading……] [“Outlook” ಪತ್ರಿಕೆಯು 2021ರ ಏಪ್ರಿಲ್ 26ರಂದು  ಅಂಬೇಡ್ಕರ್ ವಾರ್ಷಿಕೋತ್ಸವ ನಿಮಿತ್ತ ಹೊರತಂದಿರುವ ವಿಶೇಷಾಂಕದಲ್ಲಿ, ಭಾರತವನ್ನು ಪುನರ್ ನಿರ್ಮಾಣ ಮಾಡಿದ 50 ಮಂದಿ ಗಣ್ಯ ದಲಿತರನ್ನು ಗುರುತಿಸಿ, ಅವರ ಕಿರುಚಿತ್ರಣವನ್ನು ಕಟ್ಟಿಕೊಡುವ ಮೂಲಕ ಗೌರವ ಸಲ್ಲಿಸಿದೆ. ಈ ವಿಶೇಷ ಸಂಚಿಕೆಯನ್ನು ರೂಬೆನ್ ಬ್ಯಾನರ್ಜಿಯವರು ಸಂಯೋಜಿಸಿದ್ದಾರೆ. ಅದರಲ್ಲಿ ಪ್ರಕಟವಾಗಿರುವ ದೇವನೂರ ಮಹಾದೇವ ಅವರನ್ನು ಕುರಿತ ಬರಹವನ್ನು ಲೇಖಕಿ, ಅನುವಾದಕಿ ಸೂಸಾನ್ ಡೇನಿಯಲ್ ಅವರು ಕಟ್ಟಿಕೊಟ್ಟಿದ್ದು, ನಮ್ಮ ಓದಿಗಾಗಿ ಇಲ್ಲಿದೆ……]


    ಮುಂದೆ ನೋಡಿ
  • [Here is a link to an article written by Valerian Rodrigues in the Deccan Herald on 9.12.2020 about the Karnataka Dalit movement. ಕರ್ನಾಟಕ ದಲಿತ ಚಳವಳಿ ಕುರಿತು 9.12.2020 ರಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವಲೇರಿಯನ್ ರೊಡಿಗ್ರಸ್ ಅವರು ಬರೆದ ಬರಹದ ಕೊಂಡಿ ಇಲ್ಲಿದೆ.]


    ಮುಂದೆ ನೋಡಿ
  •  [Article by Devanur Mahadeva on the rape of a young woman from Hathras – translated into English and Hindi by Rajasekhara Akki and Swati Shukla, published in the wire.in newspaper on 13.10.2020 and 11.1o.2012 respectively. Here is the link to that article.] ಹಾಥರಸ್‍ನ ಯುವತಿಯ ಅತ್ಯಾಚಾರದ ಕುರಿತು ದೇವನೂರ ಮಹಾದೇವ ಅವರು ಬರೆದ ಲೇಖನ – ಇಂಗ್ಲಿಷ್ ಮತ್ತು ಹಿಂದಿಗೆ ರಾಜಶೇಖರ ಅಕ್ಕಿ ಮತ್ತು ಸ್ವಾತಿ ಶುಕ್ಲ ಅವರಿಂದ ಅನುವಾದಗೊಂಡು,ಕ್ರಮವಾಗಿ  13.10.2020ರಂದು ಹಾಗೂ 11.1o.2012 ರಂದು the wire.in ಪತ್ರಿಕೆಯಲ್ಲಿ…. ಪ್ರಕಟಗೊಂಡಿದೆ. ಆ  ಲೇಖನ ಕೊಂಡಿ ಇಲ್ಲಿದೆ.]


    ಮುಂದೆ ನೋಡಿ
  • [The English translation of Devanur Mahadeva’s this article was done by Rashmi Munikempanna, and the article was published in ‘The Wire’ on 31.8.2020. ದೇವನೂರ ಮಹಾದೇವ ಅವರ ಈ ಲೇಖನದ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು, ಲೇಖನವು  31.8.2020ರ The Wire ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ] 


    ಮುಂದೆ ನೋಡಿ
  •  [This petition to the Prime Minister was written by the dignitaries of the country  On May 6, 2020- to impose 2% wealth tax on the 1% rich to deal with the Corona epidemic and this letter was also signed by Devanur Mahadeva. ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು 1% ಶ್ರೀಮಂತರ ಮೇಲೆ 2% ಸಂಪತ್ತಿನ ತೆರಿಗೆ ವಿಧಿಸಲು ಪ್ರಧಾನ ಮಂತ್ರಿಗೆ  ಈ  ಮನವಿ ಪತ್ರವನ್ನು  ಮೇ 6, 2020 ರಂದು,  ದೇಶದ ಪ್ರಜ್ಞಾವಂತರು ಸೇರಿ ಬರೆದಿದ್ದು, ಈ ಪತ್ರಕ್ಕೆ ದೇವನೂರ ಮಹಾದೇವ ಅವರು ಸಹ ಸಹಿ ಹಾಕಿದ್ದಾರೆ. ]


    ಮುಂದೆ ನೋಡಿ
  • [An article published in The Telegraph, on 1.2.2020, written by Ramachandra Guha. He quoted Devanuru Mahadeva’s words, in his write up. 1.2.2020 ರಂದು ದಿ ಟೆಲಿಗ್ರಾಫ್‌ನಲ್ಲಿ ಪ್ರಕಟವಾದ, ರಾಮಚಂದ್ರ ಗುಹಾ ಅವರು ಬರೆದಿರುವ ಈ  ಲೇಖನದಲ್ಲಿ, ದೇವನೂರ ಮಹಾದೇವ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರೆ.]


    ಮುಂದೆ ನೋಡಿ
  • [ Devanura Mahadeva’s kannada article, which was published in Varta Bharati on 21.12.2019, was translated to english by Rashmi Munikempanna and was published in ‘Thewire’ on 27.12.2019.  ವಾರ್ತಾಭಾರತಿ ಪತ್ರಿಕೆಯಲ್ಲಿ 21.12.2019ರಂದು ಪ್ರಕಟವಾಗಿದ್ದ ದೇವನೂರ ಮಹಾದೇವ ಅವರ ಈ ಲೇಖನದ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು,  27.12.2019ರ ‘Thewire’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ]


    ಮುಂದೆ ನೋಡಿ
  • [The following article was originally written in Kannada at the time of the demolition of the Babri Masjid in 1992. It was subsequently published in the collected writings of Devanoora Mahadeva, ‘Edege Bidda Akshara’. It has been translated now, in response to the recent Supreme Court verdict on the Ayodhya land dispute. Translated from Kannada by Rashmi Munikempanna, and published in thewire.in  on 15.11.2019. ಎರಡೂವರೆ ದಶಕಗಳ ಹಿಂದೆ ಅಯೊಧ್ಯೆ ವಿವಾದದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಬರೆದ ‘ರಾಮನನ್ನು ಹುಡುಕಬೇಕಾಗಿದೆ’ ಹಾಗೂ ‘ಒಂದು ಡಿಎನ್ಎ ಟೆಸ್ಟ್’ ಲೇಖನಗಳು “ಎದೆಗೆ ಬಿದ್ದ ಅಕ್ಷರ” ಸಂಕಲನದಲ್ಲಿ ದಾಖಲಾಗಿದ್ದು, ಪ್ರಸ್ತುತ ಈ ಸಂದರ್ಭದಲ್ಲಿ ಅದರ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು   thewire.in ಅಂತರ್ಜಾಲ ಪತ್ರಿಕೆಯಲ್ಲಿ 15.11.2019ರಂದು ಪ್ರಕಟಿಸಲಾಗಿದೆ. ]


    ಮುಂದೆ ನೋಡಿ
  •  [ This article by Devanura Mahadeva on RCEP  Translated from Kannada into English by Rashmi Munikempanna. and published in ‘the wire.in’ online paper on 1.11.2019. ದೇವನೂರ ಮಹಾದೇವ ಅವರು RCEP ಕುರಿತು ಬರೆದಿರುವ ಈ ಲೇಖನವನ್ನು ರಶ್ಮಿ ಮುನಿಕೆಂಪಣ್ಣ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮತ್ತು 1.11.2019 ರಂದು ‘the wire.in’ ಆನ್‌ಲೈನ್ ಪೇಪರ್‌ನಲ್ಲಿ ಪ್ರಕಟಿಸಲಾಗಿದೆ.]


    ಮುಂದೆ ನೋಡಿ