ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
[2015ರ ಫೆಬ್ರವರಿ 21ರಂದು ಸವದತ್ತಿಗೆ ಭೇಟಿ ನೀಡಿ ಎಲ್ಲಮ್ಮನ ದೇವಸ್ಥಾನ ನೋಡಿ ಹೊರ ಬರುವಾಗ 4-5 ಜೋಗತಿಯರು ಹಡ್ಡಲಿಗಿ ಹಿಡಿದು ದೇವನೂರರನ್ನು ಬೇಡಿಕೊಂಡರು. ಅವರಿಗೆ ಹತ್ತತ್ತು ರೂಪಾಯಿ ಕೊಟ್ಟ ನಂತರ ಕೊನೆಗೆ ಬಂದ ಈ ಹೆಣ್ಣುಮಗಳಿಗೆ 100 ರೂಪಾಯಿ ಹಾಕಿ ‘ಈ ಹಣವನ್ನು ಏನು ಮಾಡುತ್ತಿಯ!’ ಎಂದು ಕೇಳಿದರು.’ನಿಮ್ಮ ಭವಿಷ್ಯ ಹೇಳಿ ನಿಮ್ಮ ಹೆಸರಿನಲ್ಲಿ ಎಲ್ಲಮ್ಮನಿಗೆ ಎಣ್ಣೆ-ದೀಪ ಹಾಕುತ್ತೇನೆ’ ಎಂದಳು. ‘ದೇವಿಗೆ ಎಣ್ಣೆ ಬೇಡ ನಿನ್ನ ಮಕ್ಕಳಿಗೆ ಓದಲಿಕ್ಕೆ ಬೇಕಾಗುವ ಪುಸ್ತಕಗಳನ್ನು ಕೊಡಿಸು’ ಎಂದು ತಿಳಿ ಹೇಳಿದರು. ವಾಪಸು ಬರುವಾಗ ”ಇವರೆಲ್ಲ ನಮ್ಮ ಬಂಧುಗಳು ಎನ್ನಿಸುತ್ತಾರೆ” ಎಂದು ಮಹಾದೇವ ಉದ್ಘರಿಸಿದರು! [ವಿವರಣೆ ಹಾಗೂ ಫೋಟೋ ಕೊಡುಗೆ- ಶಂಕರ ಹಲಗತ್ತಿ ಧಾರವಾಡ]
ಮುಂದೆ ನೋಡಿ -
(ಬೆಂಗಳೂರಿನಲ್ಲಿ 1.2.2015ರಂದು ನಡೆದ ಟೈಮ್ಸ್ ಸಾಹಿತ್ಯೋತ್ಸವದಲ್ಲಿ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆಗೊಂಡಿತು. ಅನುವಾದಕಿ ಸೂಸನ್ ಡೇನಿಯಲ್ ಉಪಸ್ಥಿತರಿದ್ದರು. ಇದರೊಂದಿಗೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಮಹಾದೇವ ಅವರೊಂದಿಗೆ “ಬದುಕು,ಸಾಹಿತ್ಯ ಹಾಗೂ ರಾಜಕೀಯ” ವಿಷಯ ಕುರಿತು ಸಂವಾದ ನಡೆಸಿಕೊಟ್ಟರು. ಆ ಸಂದರ್ಭದ ವಿಜಯಕರ್ನಾಟಕ ವರದಿ ನಮ್ಮ ಮರು ಓದಿಗಾಗಿ ಇಲ್ಲಿದೇ….)
ಮುಂದೆ ಓದಿ -
-
-
-
[ಬೆಂಗಳೂರಿನಲ್ಲಿ 3.2.2013ರಂದು ನಡೆದ ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಪುಸ್ತಕ ಬಿಡುಗಡೆ ಸಂದರ್ಭದ ಸಂವಾದ ಕಾರ್ಯಕ್ರಮದ ತುಣುಕು -4.2.2013ರ ಪ್ರಜಾವಾಣಿ ವರದಿ]
ಮುಂದೆ ಓದಿ -
[ಬೆಂಗಳೂರಿನಲ್ಲಿ 3.2.2013ರಂದು ನಡೆದ ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಪುಸ್ತಕ ಬಿಡುಗಡೆ ಸಂದರ್ಭದ -4.2.2013ರ ಪ್ರಜಾವಾಣಿ ವರದಿ]
ವಿವರಗಳಿಗೆ -
2013ರಲ್ಲಿ ಪ್ರಸನ್ನ ಅವರು ಕೈಮಗ್ಗ ನೇಕಾರಿಕೆಯ ಪರವಾದ ಆಂದೋಲನ ಪ್ರಾರಂಭಿಸಿದ ಸಂದರ್ಭದಲ್ಲಿ ಮಹಾದೇವ ಅವರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ
ಮುಂದೆ ಓದಿ -
ದೇವನೂರ ಮಹಾದೇವ ಅವರ ಸಂದರ್ಶನ ಪ್ರಹ್ಲಾದ ಅಗಸನಕಟ್ಟೆ ಅವರಿಂದ – [ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನ ವಿಶೇಷ ಸಂಚಿಕೆ “ಆಯಾಮ”ಕ್ಕಾಗಿ ಸಂದರ್ಶಿಸಿದ್ದು, ಲೇಖಕರ 1996ರ ಪ್ರಕಟಿತ “ಎದುರು-ಬದುರು” ಪುಸ್ತಕದಲ್ಲಿ ದಾಖಲಾಗಿದೆ.]
ಮುಂದೆ ಓದಿ -
[ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ 14.4.2012ರಂದು ಪ್ರಜಾವಾಣಿ ರೂಪಿಸಿದ ವಿಶೇಷ ಸಂಚಿಕೆ ಸಂಪಾದಕರಾಗಿ -ದೇವನೂರ ಮಹಾದೇವ ಅವರು ಬರೆದ ಸಂಪಾದಕೀಯ ನಮ್ಮ ಮರು ಓದಿಗಾಗಿ… ]
ಹೆಚ್ಚಿನ ವಿವರಗಳಿಗಾಗಿ