ಒಡಲಾಳ
ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.
-
ಬರಹದ, ಮಾತಿನ ಪ್ರತಿ ಪದವನ್ನೂ ಅಕ್ಕಸಾಲಿಗನಂತೆ ತೂಗಿ ಬಳಸುವ ಮಹಾದೇವ ಅವರು ಪ್ರತಿ ಭಾಷಣದ ಮೊದಲೂ ಟಿಪ್ಪಣಿ ಮಾಡಿಕೊಂಡೇ ಹೊರಡುವುದು. ಅದೂ ಒಂದು ಧ್ಯಾನದಂತೆ…. ಆ ಸ್ಥಿತಿಯ ಛಾಯಾಚಿತ್ರಗಳು.
ಮುಂದೆ ನೋಡಿ -
[Interview by Muralidhar Khajane in ‘The Hindu’ on 15.11.2015 after Mahadeva returned the Padma Shri and Central Sahithya Academy Literary Award. ಪದ್ಮಶ್ರೀ ಮತ್ತು ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಮಹಾದೇವ ಅವರು ವಾಪಸ್ ಮಾಡಿದ ನಂತರ 15.11.2015ರ ‘ದಿ ಹಿಂದೂ’ ಪತ್ರಿಕೆಯಲ್ಲಿ ಮುರಳಿಧರ ಖಜಾನೆಯವರು ಮಾಡಿದ ಸಂದರ್ಶನ. ]
ಮುಂದೆ ಓದಿ -
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಖಂಡಿಸಿ ಪದ್ಮಶ್ರೀ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ಮಾಡಲು ನಿರ್ಧರಿಸಿರುವ ದೇವನೂರ ಮಹಾದೇವ ಅವರು 14.11.2015 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಕನ್ನಡ ಪತ್ರ ಮತ್ತು ಅದರ ಇಂಗ್ಲಿಷ್ ಅನುವಾದದ ಪತ್ರಗಳು. [ಇಂಗ್ಲಿಷ್ ಗೆ ಅನುವಾದಿಸಿ ಕೊಟ್ಟಿರುವ ರಾಜೇಂದ್ರ ಚೆನ್ನಿ ಅವರಿಗೆ ವಂದನೆಗಳು]
ಮುಂದೆ ಓದಿ -
ಶಿವನೇ ನಿನ್ನಾಟ ಬಲ್ಲವರ್ಯಾರ್ಯಾರೋ ಗುರುವೇ ನಿನ್ನಾಟ ಬಲ್ಲವರ್ಯಾರ್ಯಾರೋ- ಮಹಾದೇವ ಅವರ ಮೆಚ್ಚಿನ ಒಂದು ಜಾನಪದ ಗೀತೆ
ಮುಂದೆ ಓದಿ -
ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಡ್ಕರ್ ಅಧ್ಯಯನ ಕೇಂದ್ರ 9/09/2015 ಮಂಗಳವಾರ ಆಯೋಜಿಸಿದ್ದ ‘ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಅಭಿಯಾನ ಉದ್ಘಾಟಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ವರದಿ
ಮುಂದೆ ಓದಿ -
ಸರ್ವೋದಯ ಕರ್ನಾಟಕ ಪಕ್ಷಕ್ಕೆ ಹತ್ತು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಜಾವಾಣಿ 2.8.2015ರ ಮುಕ್ತಚಂದ ಪುರವಣಿಯಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರೊಂದಿಗೆ ರಹಮತ್ ತರಿಕೆರೆಯವರ ಮಾಸದ ಮಾತುಕತೆ.
ಮುಂದೆ ಓದಿ -
ನರಗುಂದ ರೈತ ಬಂಡಾಯದ 35ನೇ ವರ್ಷದ ಸ್ಮರಣೆ ಅಂಗವಾಗಿ 21.7.2015 ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ರೈತ ಸಮಾವೇಶದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ವರದಿ.
ಮುಂದೆ ಓದಿ -
”ಹೊಸ ಮನುಷ್ಯ” ಪತ್ರಿಕೆ ಜುಲೈ 2015ರ ಸಂಚಿಕೆಯ ‘ಸಮಕಾಲೀನ’ ವಿಶೇಷಕ್ಕಾಗಿ ರೂಪಿಸಿದ ಸ್ವರಾಜ್ ಅಭಿಯಾನ ಕುರಿತ ಚರ್ಚೆಗಾಗಿ ಅದರ ಸಂಪಾದಕರಾದ ಡಿ.ಎಸ್. ನಾಗಭೂಷಣ ಅವರು ಕೇಳಿರುವ ಪ್ರಶ್ನೆಗಳಿಗೆ ದೇವನೂರ ಮಹಾದೇವ ಅವರ ಉತ್ತರಗಳು….
ಮುಂದೆ ಓದಿ -
ಮಹಾದೇವ ಅವರು ಬಿಸಿಲಿನ ಝಳಕ್ಕೆ ಕ್ಯಾಪ್ ಹಾಕಿಕೊಂಡ ವಿಭಿನ್ನ ಚಿತ್ರ. -ಫೋಟೋ ಕೊಡುಗೆ, ಮೈಸೂರಿನ ಕಲಾವಿದರಾದ ಕೆ.ಜೆ.ಸಚ್ಚಿದಾನಂದ ಅವರಿಂದ.
ಮುಂದೆ ನೋಡಿ -
ಮೊಮ್ಮಗ ಅರವಿಂದ್ ಜೊತೆಗೆ ಆಪ್ತ ಭಂಗಿಯಲ್ಲಿ ಮಹಾದೇವ ಅವರಿರುವ ಚಿತ್ರಗಳು. ಚಿತ್ರ ಕೊಡುಗೆ- ಮಹಾದೇವರ ಮಗಳು ಉಜ್ವಲಾ ಮಾಲುರ್
ಚಿತ್ರ ನೋಡಿ