ಜೊತೆಜೊತೆಗೆ

ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.

 

 • “Outlook” ಪತ್ರಿಕೆಯು 2021ರ ಏಪ್ರಿಲ್ 26ರಂದು  ಅಂಬೇಡ್ಕರ್ ವಾರ್ಷಿಕೋತ್ಸವ ನಿಮಿತ್ತ ಹೊರತಂದಿರುವ ವಿಶೇಷಾಂಕದಲ್ಲಿ, ಭಾರತವನ್ನು ಪುನರ್ ನಿರ್ಮಾಣ ಮಾಡಿದ 50 ಮಂದಿ ಗಣ್ಯ ದಲಿತರನ್ನು ಗುರುತಿಸಿ, ಅವರ ಕಿರುಚಿತ್ರಣವನ್ನು ಕಟ್ಟಿಕೊಡುವ ಮೂಲಕ ಗೌರವ ಸಲ್ಲಿಸಿದೆ.
  ಈ ವಿಶೇಷ ಸಂಚಿಕೆಯನ್ನು ರೂಬೆನ್ ಬ್ಯಾನರ್ಜಿಯವರು ಸಂಯೋಜಿಸಿದ್ದಾರೆ. ಅದರಲ್ಲಿ ಪ್ರಕಟವಾಗಿರುವ ದೇವನೂರ ಮಹಾದೇವ ಅವರನ್ನು ಕುರಿತ ಬರಹವನ್ನು ಲೇಖಕಿ, ಅನುವಾದಕಿ ಸೂಸಾನ್ ಡೇನಿಯಲ್ ಅವರು ಕಟ್ಟಿಕೊಟ್ಟಿದ್ದು, ನಮ್ಮ ಓದಿಗಾಗಿ ಇಲ್ಲಿದೆ……


  ಮುಂದೆ ನೋಡಿ
 • ಕನ್ನಡ ಬಾರ್ ಅಂಡ್ ಬೆಂಚ್ ಡಾಟ್ ಕಾಂ ವ್ಯಂಗ್ಯಚಿತ್ರ


  ಮುಂದೆ ನೋಡಿ
 • [ಖ್ಯಾತ ವ್ಯಂಗ್ಯ ಚಿತ್ರಕಾರರಾದ ಪಿ.ಮಹಮ್ಮದ್ ಅವರು 21.1.2021ರಂದು ರಚಿಸಿದ ದೇವನೂರ ಮಹಾದೇವ ಅವರ ಚಿತ್ರವನ್ನು ನಮ್ಮ ಬನವಾಸಿಗೆ ನೀಡಿದ ಕೊಡುಗೆಯಾಗಿ ಬಳಸಿಕೊಳ್ಳುತ್ತಿದ್ದೇವೆ. ಅವರಿಗೆ ತಂಡದ ವಂದನೆಗಳು]


  ಮುಂದೆ ನೋಡಿ
 • [ಖ್ಯಾತ ಚಿತ್ರಕಲಾವಿದರಾದ ಕರಿಯಪ್ಪ ಹಂಚಿನಮನಿ ಅವರು ಈ ಹಿಂದೆ ರಚಿಸಿರುವ ಮಹಾದೇವರ ಪೋರ್ಟ್ರೈಟ್ ಅನ್ನು ನಮ್ಮ ಬನವಾಸಿಯ ದಾಖಲೀಕರಣಕ್ಕಾಗಿ ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ನಮ್ಮ ಹೃದಯಪೂರ್ವಕ ವಂದನೆಗಳು. ಅವರ ಹೆಚ್ಚಿನ ಕಲಾಕೃತಿಗಳ ವೀಕ್ಷಣೆಗೆ  http://www.kariyappaart.in/ ಭೇಟಿ ನೀಡಬಹುದು.]


  ಮುಂದೆ ನೋಡಿ
 • ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ.ಮಹಮ್ಮದ್ ಅವರು 8-10 ವರ್ಷಗಳ ಹಿಂದೆ ರಚಿಸಿದ ದೇವನೂರ ಮಹಾದೇವ ಅವರ ಈ ಚಿತ್ರವನ್ನು “ನಮ್ಮ ಬನವಾಸಿ” ಅಂತರ್ಜಾಲ ತಾಣದಲ್ಲಿ ದಾಖಲಿಸಲು ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ನಮ್ಮ ಬನವಾಸಿ ತಂಡದಿಂದ ಹೃದಯಪೂರ್ವಕ ವಂದನೆಗಳು.


  ಮುಂದೆ ನೋಡಿ
 • ಕರ್ನಾಟಕ ದಲಿತ ಚಳವಳಿ ಕುರಿತು 9.12.2020 ರಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವಲೇರಿಯನ್ ರೊಡಿಗ್ರಸ್ ಅವರು ಬರೆದ ಬರಹದ ಕೊಂಡಿ ಇಲ್ಲಿದೆ. 


  ಮುಂದೆ ನೋಡಿ
 • ಅಂತರ್ಜಾಲದಲ್ಲಿ ಅಂಬೇಡ್ಕರ್ ಹುಡುಕಾಟ ಮಾಡುವವರಿಗೆ ಕನ್ನಡದಲ್ಲಿ ಅವರ ಆಯ್ದ ಬರಹ-ಭಾಷಣಗಳ ಆಡಿಯೋ-ವೀಡಿಯೋ ರೂಪ ಸಿಗಬೇಕಿದೆ. ಹಾಗಾಗಿ ಅಂಬೇಡ್ಕರ್ ಚಿಂತನೆಯಲ್ಲಿ ನಂಬುಗೆ ಇಟ್ಟವರಿಂದ ಅಂಬೇಡ್ಕರ್ ಬರಹ-ಭಾಷಣದ ಆಯ್ದ ಭಾಗಗಳನ್ನು ಓದಿಸಿ ಯೂಟ್ಯೂಬ್ ಗೆ ಹಾಕುವ ಕೆಲಸವನ್ನು ಡಾ.ಅರುಣ್ ಜೋಳದಕೂಡ್ಲಗಿಯವರು ಮಾಡುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯ ಜನರಿಗೆ ವಿಸ್ತರಿಸುವ ಕನಸು ಈ ಸರಣಿಯ ಹಿಂದಿದೆ. ಬಾಬಾಸಾಹೇಬರ ಚಿಂತನೆಯಲ್ಲಿ ನಂಬಿಕೆ ಇಟ್ಟವರ ಸಹಭಾಗಿತ್ವದಿಂದ ಈ ಕನಸು ನನಸಾಗಿಸುವ ಪ್ರಯತ್ನ ಅವರದು. ಅಂತೆಯೇ ಬಾಬಾಸಾಹೇಬರ ಚಿಂತನೆಯ ಆಡಿಯೋ ರೂಪದ ಆರ್ಕೈವ್ ರೂಪಿಸುವ ಉದ್ದೇಶ ಕೂಡ ಇವರಿಗಿದೆ. ಈ ಅಂಬೇಡ್ಕರ್ ಓದು ಸರಣಿಯ 100ನೆಯ ಕಂತನ್ನು ದೇವನೂರ ಮಹಾದೇವ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ 6.12.2020ರಂದು ಪ್ರಸ್ತುತಪಡಿಸಿದ್ದು ಅದನ್ನು ಯೂಟ್ಯೂಬ್ ಗೆ ಹಾಕಲಾಗಿದೆ. ಅವರ ಮಾತುಗಳ ಕೊಂಡಿ ಮತ್ತು ಬರಹ ಹಾಗೂ ಈ ಸರಣಿಯ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಯ ತುಣುಕು ನಮಗಾಗಿ ಇಲ್ಲಿದೆ.


  ಮುಂದೆ ನೋಡಿ
 • ಶಿವಮೊಗ್ಗದ ‘TV BHARATH SHIVAMOGGA’ ಚಾನೆಲ್ ವತಿಯಿಂದ 2020 ನವೆಂಬರ್ ತಿಂಗಳು ಪೂರ್ತಿ ನಡೆದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಚರ್ಚೆ ‘ಸಿರಿಗಂಧ’ದಲ್ಲಿ ದೇವನೂರ ಮಹಾದೇವ ಅವರ ಬದುಕು-ಬರಹ ಕುರಿತು ಖ್ಯಾತ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿಯವರೊಂದಿಗೆ ಚಾನೆಲ್ ನಡೆಸಿದ ಚರ್ಚೆಯ ಯೂಟ್ಯೂಬ್ ಕೊಂಡಿ ಇಲ್ಲಿದೆ….


  ಮುಂದೆ ನೋಡಿ
 • [ 27.12.2012ರಂದು ಖ್ಯಾತ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್ ಅವರ ಸಂದರ್ಶನವನ್ನು ನಾಗರಾಜ್ ಹೆತ್ತೂರು ಅವರು ಅವಧಿ ಅಂತರ್ಜಾಲ ಪತ್ರಿಕೆಗೆ ಮಾಡಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.]


  ಮುಂದೆ ನೋಡಿ
 • 2020 ರ ಸುಧಾ ಯುಗಾದಿ ವಿಶೇಷಾಂಕದಲ್ಲಿ ಮಹಾದೇವ ಅವರ ಕುರಿತು ಜಯಂತ ಕಾಯ್ಕಿಣಿ ಅವರು ಬರೆದ ಕವಿತೆ ಪ್ರಕಟವಾಗಿದ್ದು…. ನಮ್ಮ ಓದಿಗಾಗಿ ಇಲ್ಲಿದೆ.


  ಮುಂದೆ ನೋಡಿ