English
Here we are listing all English articles
-
ಅಷ್ಟಪಥ ರಸ್ತೆಯ, ಸೇಲಂ-ಚೆನ್ನೈ ಕಾರಿಡಾರ್ ಯೋಜನೆಯ ಸಂತ್ರಸ್ತ ರೈತರನ್ನು 8.9.2018 ರಂದು ಭೇಟಿ ಮಾಡಲು ತೆರಳಿದ್ದ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಯಾದವ್ ಮತ್ತವರ ಸಹಚರರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ, ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ದೇವನೂರ ಮಹಾದೇವ ಅವರು 9.9.2018 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ.
ಮುಂದೆ ನೋಡಿ -
[Rashmi Munikempanna translated into English, the written form of the speech given by Devanur Mahadeva on 3.2.2018, receiving the award of Shivram Karanta Pratishthana of Mudubidiri. Article was published in The Indian Express newspaper, Gained in Translation section on 22.7.2018. ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿಯನ್ನು 3.2.2018ರಂದು ಸ್ವೀಕರಿಸಿ ದೇವನೂರ ಮಹಾದೇವ ಅವರು ಮಾಡಿದ ಭಾಷಣದ ಬರಹ ರೂಪವನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ಅದು 22.7.2018ರ The Indian Express ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[Devanuru Mahadeva’s interview in Kannada by Rahamat Tarikere, was first published on August 2nd 2015 in Prajavani. Translated to English and edited by Rashmi Munikempanna. Published in Swaraj India blog on 22nd June 2018. ಈ ಮೊದಲು ದೇವನೂರು ಮಹಾದೇವ ಅವರ ಸಂದರ್ಶನವನ್ನು ರಹಮತ್ ತರೀಕೆರೆಯರು ಕನ್ನಡದಲ್ಲಿ ಮಾಡಿದ್ದು, ಆಗಸ್ಟ್ 2, 2015 ರಂದು ಪ್ರಜಾವಾಣಿಯಲ್ಲಿ ಪ್ರಕಟವಾಯಿತು. ಅದನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್‌ಗೆ ಅನುವಾದಿಸಿ, ಸಂಪಾದಿಸಿದ್ದು, ಅದನ್ನು 22ನೆಯ ಜೂನ್ 2018 ರಂದು ಸ್ವರಾಜ್ ಇಂಡಿಯಾ ಬ್ಲಾಗ್‌ನಲ್ಲಿ ಪ್ರಕಟಿಸಲಾಗಿದೆ.]
ಮುಂದೆ ನೋಡಿ -
[Devanur Mahadeva wrote an open letter to Union Skill Development Minister Ananthakumar Hegde on 24.12.2017 in the wake of his controversial remarks at ayouth fair held at Kukanur, Koppal. Its English translation was done by Rashmi Munikempanna which was published in online newspapers on 30.12.2017. ಕೇಂದ್ರಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ 24.12.2017 ರಂದು ಕೊಪ್ಪಳದ ಕುಕನೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಆಡಿದ ವಿವಾದಾತ್ಮಕ ಮಾತುಗಳ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು, ಅವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಅದರ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು ಅದು 30.12.2017 ರಂದು http://www.countercurrents.org ಹಾಗೂ http://indianculturalforum.in ಎಂಬ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[Devanur Mahadev was interviewed by Anusha Ravi for the English edition of ‘One India’ on 29.8.2017.’ಒನ್ ಇಂಡಿಯಾ’ 29.8.2017ರ ಅಂತರ್ಜಾಲ ಪತ್ರಿಕೆಯ ಇಂಗ್ಲಿಷ್ ಆವೃತ್ತಿಗಾಗಿ ಅನುಷಾ ರವಿ ಅವರು ದೇವನೂರ ಮಹಾದೇವ ಅವರನ್ನು ಸಂದರ್ಶಿಸಿದ್ದರು. ]
ಮುಂದೆ ನೋಡಿ -
[On the occasion of the merger of Sarvodaya Karnataka Party with Swaraj India on 25.3.2017, Devanur Mahadeva delivered inagural speech. It was translated into English by Rashmi Munikempanna and published in the web magazine http://www.countercurrents.org. ಸರ್ವೋದಯ ಕರ್ನಾಟಕ ಪಕ್ಷವು, ಸ್ವರಾಜ್ ಇಂಡಿಯಾ ಜೊತೆಗೆ 25.3.2017ರಂದು ವಿಲೀನವಾದ ಸಂದರ್ಭದಲ್ಲಿ, ದೇವನೂರ ಮಹಾದೇವ ಅವರು ಆಡಿದ ಆಶಯ ನುಡಿಯನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ಅದು http://www.countercurrents.org ಎಂಬ ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[In this essay presented by Kikkeri Narayan at an international conference, ‘Kusumbale’ is analyzed keeping Bhaktin’s theory at the centre. ಕಿಕ್ಕೇರಿ ನಾರಾಯಣ ಅವರು ಅಂತಾರಾಷ್ಟ್ರೀಯ ಸಮಾವೇಶ ಒಂದರಲ್ಲಿ ಮಂಡಿಸಿದ ಈ ಪ್ರಬಂಧದಲ್ಲಿ ಭಕ್ತಿನ್ ಥಿಯರಿಯನ್ನು ಕೇಂದ್ರದಲ್ಲಿ ಇಟ್ಟುಕೊಂಡು ‘ಕುಸುಮಬಾಲೆ’ ಯನ್ನು ವಿಶ್ಲೇಷಿಸಲಾಗಿದೆ. ಆ ಲೇಖನ ನಮ್ಮ ಓದಿಗಾಗಿ …. ]
ಮುಂದೆ ನೋಡಿ -
[This article by Devanur Mahadeva was translated into English by Sridhara Gowda and published in the online newspaper ALJAZEERA in the August 15, 2016 issue. ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ALJAZEERA ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಆಗಸ್ಟ್ 15, 2016ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ.]
ಮುಂದೆ ನೋಡಿ -
[This article by Devanur Mahadeva was translated into English by Sridhara Gowda and published in Al Jazeera News on 2.10.2016.ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, 2.10.2016 ರಂದು Al Jazeera News ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[This article by Devanur Mahadeva was translated into English by Sridhara Gowda and published in Round Table India on 4.7.2016. ದೇವನೂರ ಮಹಾದೇವ ಅವರ ಈ ಬರಹವನ್ನುಶ್ರೀಧರ ಗೌಡ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, Round Table India ಎಂಬ ಅಂತರ್ಜಾಲ ಪತ್ರಿಕೆಯಲ್ಲಿ 4.7.2016 ರಂದು ಪ್ರಕಟವಾಗಿದೆ.]
ಮುಂದೆ ಓದಿ