ಕುಸುಮಬಾಲೆ ಕಂಡವರು

ಮಹಾದೇವರ ಕುಸುಮಬಾಲೆ ಕಂಡವರಿಗೆ ಕಂಡಷ್ಟು, ದಕ್ಕಿದ್ದಷ್ಟರ ಗುಚ್ಛ ಈ ಕುಸುಮಬಾಲೆ ಕಂಡವರು.
-
FRONTLINE ಜೂನ್ 26, 2015ರ ಪತ್ರಿಕೆಯಲ್ಲಿ ಮಲೆಯಾಳಿ ಕವಿ, ಅನುವಾದಕ, ದ್ವಿಭಾಷಾ ವಿಮರ್ಶಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಕೆ.ಸಚ್ಚಿದಾನಂದನ್ ಅವರು ಇಂಗ್ಲಿಷ್ ಅನುವಾದಿತ ‘ಕುಸುಮಬಾಲೆ’ ಕುರಿತು ಮಾಡಿರುವ ವಿಮರ್ಶೆ.
ಮುಂದೆ ಓದಿ -
ಇಂಗ್ಲಿಷ್ ಅನುವಾದಿತ ‘ಕುಸುಮಬಾಲೆ’ ಕುರಿತು 22 ಮೇ 2015ರ ‘ಓಪನ್’ ವೀಕ್ಲಿಯಲ್ಲಿ ವಿಮರ್ಶಕರಾದ ಅರ್ಶಿಯ ಸತ್ತರ್ ಅವರು ಬರೆದ ವಿಮರ್ಶೆ
ಮುಂದೆ ನೋಡಿ -
ಕುಸುಮಬಾಲೆ ಕುರಿತು 12 ಜೂನ್ 2009ರ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರೊ. ಮನು ಚಕ್ರವರ್ತಿ ಅವರು ಬರೆದ ವಿಮರ್ಶೆ.
ಮುಂದೆ ನೋಡಿ -
ಕನ್ನಡ ಸಾಹಿತ್ಯದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದಾದ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಮರಾಠಿಗೆ ಅನುವಾದಗೊಂಡಿದೆ. ರಾಜಶ್ರೀ ಜಯರಾಮ ಅವರು ಅನುವಾದಿಸಿರುವ ಈ ಕೃತಿಗೆ ಮರಾಠಿಯ ಹಿರಿಯ ಲೇಖಕ ಡಾ. ಭಾಲಚಂದ್ರ ನೇಮಾಡೆ ಬರೆದಿರುವ ಮುನ್ನುಡಿಯ ಕನ್ನಡ ರೂಪ ಇಲ್ಲಿದೆ. ಚಂದ್ರಕಾಂತ ಪೋಕಳೆ ಅವರು ಅನುವಾದಿಸಿರುವ ಈ ಬರಹ, ಕನ್ನಡದ ಮಹತ್ವದ ಕೃತಿಯೊಂದನ್ನು ಸೋದರ ಭಾಷೆಯ ಲೇಖಕ ಹೇಗೆ ನೋಡುತ್ತಾನೆ ಎನ್ನುವುದಕ್ಕೆ ಉದಾಹರಣೆಯಾಗಿಯೂ, ಕನ್ನಡ ಮತ್ತು ಮರಾಠಿಯ ದಲಿತ ಲೋಕದಲ್ಲಿ ಇರುವ ಸಾಮ್ಯತೆಗಳ ಕುರುಹಿನ ರೂಪದಲ್ಲೂ ಮುಖ್ಯವಾದುದು.- ಪ್ರಜಾವಾಣಿ ಕೃಪೆ
ಮುಂದೆ ಓದಿ -
Evelien de Hoop is a PhD student from the Netherlands. She is interested in the fields of postcolonialism, the role of science and technology in society, environmentalism and literature. She studies these themes through various case studies, such as the role of biofuels in both Indian national politics as well as the daily life of farmers in Hassan district. Apart from her work as a scientist, she is interested in environmental activism in the Netherlands and attempts to spread awareness on the wide diversity of ways if living in the world. She does this in order to challenge the Western assumption that modern lifestyles and modern sciences are the only (or best) way of life.
ಮುಂದೆ ಓದಿ -
ಜೆರಿಮಿ ಸೀಬ್ರೂಕ್ ಲಂಡನ್ ನ ಖ್ಯಾತ ಚಿಂತಕ, ಲೇಖಕ, ಪತ್ರಕರ್ತ ಮತ್ತು ನಾಟಕಕಾರ. ಇವರು ಸಮಾಜ, ಪರಿಸರ ಮತ್ತು ಅಭಿವೃದ್ಧಿಯ ಪರಿಕಲ್ಪನೆಗಳನ್ನು ಏಕಸೂತ್ರದಲ್ಲಿ ಹಿಡಿದು ವಿಶ್ಲೇಷಿಸುವ ಅಪರೂಪದ ಚಿಂತಕ. ಇವರ ಚಿಂತನೆಗಳು ದೇವನೂರ ಮಹಾದೇವ ಅವರಿಗೆ ಪ್ರಿಯವಾದುವು. ಏಪ್ರಿಲ್ 11 ರಂದು ಉತ್ತರ ಲಂಡನ್ ನ musewell hill ನ ಅವರ ಮನೆಯಲ್ಲಿ ಅವರನ್ನು ಭೇಟಿಯಾದ ಸುಗತ ಶ್ರೀನಿವಾಸರಾಜು ಅವರು ಇತ್ತೀಚಿಗೆ ಇಂಗ್ಲಿಷ್ ಗೆ ಅನುವಾದಗೊಂಡಿರುವ ಕುಸುಮಬಾಲೆಯನ್ನು ಅವರಿಗೆ ನೀಡಿದರು. ಜೆರಿಮಿ ಸೀಬ್ರೂಕ್…
ಚಿತ್ರ ನೋಡಿ -
ಕುಸುಮಬಾಲೆಯನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಸೂಸಾನ್ ಡೇನಿಯಲ್ ಅವರ ಸಂದರ್ಶನ 7.2.2015ರ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯಲ್ಲಿ. ಕುಸುಮಬಾಲೆ ಅನುವಾದದ ಸಂದರ್ಭದಲ್ಲಿನ ತನ್ನ ಅನುಭವವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.
ಮುಂದೆ ಓದಿ -
ಶಂಕರ ಮೊಕಾಶಿ ಪುಣೇಕರ
[ಹಂಪಿ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ’ ಸಂದರ್ಶನದಲ್ಲಿ..1998.
ಸಂದರ್ಶಕರು; ರಹಮತ್ ತರೀಕೆರೆ]
ಮುಂದೆ ಓದಿ -
-