ಕುಸುಮಬಾಲೆ ಕಂಡವರು

ಮಹಾದೇವರ ಕುಸುಮಬಾಲೆ ಕಂಡವರಿಗೆ ಕಂಡಷ್ಟು, ದಕ್ಕಿದ್ದಷ್ಟರ ಗುಚ್ಛ ಈ ಕುಸುಮಬಾಲೆ ಕಂಡವರು.
-
[ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿ ಕುರಿತು ಪೋಲಂಕಿ ರಾಮಮೂರ್ತಿ ಅವರು 30.12.1990ರಂದು ಪ್ರಜಾವಾಣಿಗೆ ಬರೆದ ವಿಮರ್ಶೆ ನಮ್ಮ ಮರು ಓದಿಗಾಗಿ]
ಮುಂದೆ ಓದಿ -
-
ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಪಿಚ್ಚಳ್ಳಿ ಶ್ರೀನಿವಾಸ್ ಅವರು ಹಾಡ್ಗತೆಯ ರೂಪದ ಧ್ವನಿ ಸಾಂದ್ರಿಕೆಯಾಗಿ ನಿರ್ಮಿಸಿದ್ದು, ಅದು ಇದೇ ಸೆಪ್ಟೆಂಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅದರ ಕಿರು ಪ್ರೊಮೋ ಯೂಟ್ಯೂಬ್ ಕೊಂಡಿ ನಮಗಾಗಿ ಇಲ್ಲಿದೆ….
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಕುರಿತು ಹಾಗೂ ಅದನ್ನು ನಾಟಕಕ್ಕೆ ಅಳವಡಿಸುವಾಗ ಎದುರಾದ ಅಡೆತಡೆಗಳ ಕುರಿತು, ಮನಬಿಚ್ಛಿ ಮಾತಾಡಿರುವ ಖ್ಯಾತ ನಾಟಕ ನಿರ್ದೇಶಕರೂ ಆಗಿರುವ ಸಿ.ಬಸವಲಿಂಗಯ್ಯ ಅವರ ನುಡಿಗಳ ಯೂಟ್ಯೂಬ್ ಕೊಂಡಿ ಇಲ್ಲಿದೆ.
ಮುಂದೆ ನೋಡಿ -
ದೇವನೂರ ಮಹಾದೇವ ಅವರ “ಕುಸುಮಬಾಲೆ”, ಸೂಸಾನ್ ಡೇನಿಯಲ್ ಅವರಿಂದ ಇಂಗ್ಲಿಷ್ ಗೆ ಭಾಷಾಂತರಗೊಂಡಿದ್ದು ಅದಕ್ಕೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ 2019 ನೇ ಸಾಲಿನ ಭಾಷಾಂತರ ಪುರಸ್ಕಾರವು ಲಭಿಸಿದೆ. ಅದರ 26.2.2020ರ ಪ್ರಜಾವಾಣಿ ವರದಿ ಇಲ್ಲಿದೆ. ಅನುವಾದಕಿ ಸೂಸಾನ್ ಡೇನಿಯಲ್ ಅವರಿಗೆ “ನಮ್ಮ ಬನವಾಸಿ” ತಂಡದಿಂದ ಹಾರ್ದಿಕ ಅಭಿನಂದನೆಗಳು.
ಮುಂದೆ ನೋಡಿ -
ದೇವನೂರ ಮಹಾದೇವ ಅವರ “ಕುಸುಮಬಾಲೆ” ಕಾದಂಬರಿಯ ಸಂಕ್ಷಿಪ್ತ ಪರಿಚಯ- ಪ್ರೊ. ರಾಜಪ್ಪ ದಳವಾಯಿ ಅವರಿಂದ…. ನಮ್ಮ ಕೇಳಿಗಾಗಿ,,,
ಮುಂದೆ ನೋಡಿ -
[ದೇವನೂರ ಮಹಾದೇವ ಅವರ ಕುಸುಮಬಾಲೆ ಕಾದಂಬರಿಯನ್ನು ಆಧರಿಸಿ ನಿರ್ಮಿಸಿದ ಧಾರಾವಾಹಿ, ಹಲವು ಕಂತುಗಳಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಿಂದ 2004 ರಲ್ಲಿ ಪ್ರಸಾರವಾಗಿತ್ತು. ಅದನ್ನು ಗಿರೀಶ್ ಕಾರ್ನಾಡ್ ಅವರು ನಿರ್ಮಿಸಿದ್ದು, ಕೆ.ಎಂ.ಚೈತನ್ಯ ಅವರು ನಿರ್ದೇಶಿಸಿದ್ದಾರೆ. ಅದರ ಯೂಟ್ಯೂಬ್ ಕೊಂಡಿ ಎರಡು ಭಾಗಗಳಲ್ಲಿ ನಮ್ಮ ಮರು ನೋಡುವಿಕೆಗಾಗಿ ಇಲ್ಲಿದೆ.]
ಮುಂದೆ ನೋಡಿ -
[ದೇವನೂರು ಮಹಾದೇವರ ಕುಸುಮಬಾಲೆ ಕನ್ನಡದಿಂದ ಬೇರೆ ಭಾಷೆಗೆ ಅನುವಾದಗೊಂಡಾಗಿನ ಪ್ರಕ್ರಿಯೆ , ಮೂಲ ಕೃತಿಯ ಸಂಪಾದನೆ ಮತ್ತು ಕುಸುಮಬಾಲೆ ಮುರಿದು ಕಟ್ಟಿದ ಕನ್ನಡದ ಎಸ್ತೆಟಿಕ್ಸ್ ಕುರಿತು, ಜೆ. ಶಶಿಕುಮಾರ್ ಅವರು ‘ಋತುಮಾನ’ ಅಂತರ್ಜಾಲ ತಾಣದಲ್ಲಿ ಬರೆಯುತ್ತಿರುವ ಅಂಕಣ “ಅನುವಾದ” ದಲ್ಲಿ 7.9.2019 ರಂದು ಬರೆದ ಬರಹ ನಮ್ಮ ಮರು ಓದಿಗಾಗಿ… ]
ಮುಂದೆ ನೋಡಿ -
ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ‘ಋತುಮಾನ’ಕ್ಕಾಗಿ ಹತ್ತು ಕಂತುಗಳಲ್ಲಿ ಕುಸುಮಬಾಲೆಯನ್ನು ಓದಿದ್ದಾರೆ. ಅದು ನಮ್ಮ ಬನವಾಸಿಯ ಓದುಗರಿಗಾಗಿ…. [ಕೃಪೆ-ಋತುಮಾನ]
ಮುಂದೆ ನೋಡಿ -
ಎ.ಎಂ.ಶಿವಸ್ವಾಮಿ ಅವರು ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಯನ್ನು ಹಾಡಿನ ಮೂಲಕ ಜುಲೈ 21, 2013 ರಂದು ನಿರೂಪಿಸಿರುವುದರ ಚಿತ್ರಿಕೆ.
ಮುಂದೆ ನೋಡಿ