ಸ್ವರಾಜ್ ಇಂಡಿಯಾ ಕರ್ನಾಟಕದ ಚುನಾವಣಾ ಪ್ರಣಾಳಿಕೆ- 2018

ಸ್ವರಾಜ್ ಇಂಡಿಯಾ ಕರ್ನಾಟಕದ ಚುನಾವಣಾ ಪ್ರಣಾಳಿಕೆ- 2018ರ ಇಂಗ್ಲಿಷ್ ಅನುವಾದ ಇಲ್ಲಿದೆ. ಇದು ಮನುಷ್ಯ ಬದುಕಿನ ಆತ್ಯಂತಿಕ ಅವಶ್ಯಕತೆಗಳನ್ನು ಕುರಿತು ಆಳದ ಒಳನೋಟಗಳಿಂದ ಚಿಂತಿಸಿರುವುದರಿಂದ ಮತ್ತು ಆರ್ದ್ರತೆಯಿಂದ ಸಕಲ ಜೀವ ಪರವಾಗಿ ಮಿಡಿದಿರುವುದರಿಂದ…. ಇದರೊಂದಿಗೆ ನಮ್ಮ ಸಹಪಯಣ…ಪ್ರಣಾಳಿಕೆಯ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಪಿಡಿಎಫ್ ಪ್ರತಿ ಇಲ್ಲಿದೆ: http://karnataka.swarajindia.org/content.html?dc=pg_caf