ಹಳತು ಹೊನ್ನು!

[ದೇವನೂರ ಮಹಾದೇವ ಅವರು ಭಾಗವಹಿಸಿದ್ದ ಈ ಕೆಲವು ಕಾರ್ಯಕ್ರಮದ ಅಪರೂಪದ ಭಾವಚಿತ್ರಗಳು, ಕಳೆದೊಂದು ವರ್ಷದಲ್ಲಿ ನಮ್ಮ ಬನವಾಸಿಯ ಫೋಟೋ ಗ್ಯಾಲರಿ ಸೇರಿದೆ. ಎಂಟನೆಯ ವರ್ಷದ ವಾರ್ಷಿಕೋತ್ಸವಕ್ಕಾಗಿ “ಹಳತು-ಹೊನ್ನು” ಭಾವಚಿತ್ರಗಳು ಇಲ್ಲಿವೆ. ಇವನ್ನು ಹುಡುಕಿ ನಮಗೆ ಕಳಿಸಿದ ಸಹೃದಯರಿಗೆಲ್ಲಾ ಅನಂತ ಧನ್ಯವಾದಗಳು]