ಹಳತು ಹೊನ್ನು- ನೇತ್ರರಾಜು ಕೊಡುಗೆ

ಪ್ರಸಿದ್ಧ ಫೋಟೋ ಜರ್ನಲಿಸ್ಟ್ ಮೈಸೂರಿನ ನೇತ್ರರಾಜು ಅವರು ನಮ್ಮ ಬನವಾಸಿಯ ಆತ್ಮೀಯ ಬಳಗದಲ್ಲಿ ಒಬ್ಬರಾಗಿದ್ದರು. ದೇವನೂರ ಮಹಾದೇವ ಅವರ ಅಪರೂಪದ ಫೋಟೋಗಳನ್ನು ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ಉದಾರವಾಗಿ ಕೊಡುಗೆ ನೀಡಿದ್ದರು. ಅವರ ಸಾವಿಗೆ ಕೆಲವೇ ದಿನಗಳ ಮೊದಲು ಈ ಫೋಟೋ ಗುಚ್ಛವನ್ನು ಕಳಿಸಿದ್ದರು. ಅವರನ್ನು ನಮ್ಮ ಹೃದಯಪೂರ್ವಕ ಕೃತಜ್ಞತೆಗಳೊಂದಿಗೆ ನೆನೆಯುತ್ತೇವೆ….