ಸಮಾನತೆಗಾಗಿ ಓಟ – ದೇವನೂರ ಮಹಾದೇವ

(ಮೈಸೂರಿನ ಭಾರತೀಯ ಪರಿವರ್ತನ ಸಂಘವು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ 14.4.2022ರ ಮುಂಜಾನೆ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿದ್ದ “ಸಮಾನತೆಗಾಗಿ ಓಟ”ಕ್ಕೆ ಚಾಲನೆ ನೀಡಿದ ದೇವನೂರ ಮಹಾದೇವ ಅವರ ಫೋಟೋಗಳು ಕೃಪೆ- ಆಂದೋಲನ ಪತ್ರಿಕಾ ವರದಿಗಾರ ಉತ್ತನಹಳ್ಳಿ ಮಹದೇವ ]