ಮಧುಚಂದನ್ ಎಸ್.ಸಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ,

[ಮಂಡ್ಯದ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ 19.4.2023 ರಂದು  ಮಧುಚಂದನ್ ಎಸ್.ಸಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ, ಪಕ್ಷದ ಹಿರಿಯರಾದ ದೇವನೂರ ಮಹಾದೇವ ಅವರು ಪತ್ನಿ ಪ್ರೊ. ಸುಮಿತ್ರಾಬಾಯಿ, ಅಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ, ಪಕ್ಷದ ವಕ್ತಾರರಾದ ಪುನೀತ್ ಎನ್….. ಮುಂತಾದವರೊಂದಿಗೆ ಬೆಂಬಲ ನೀಡಿದ ಸಂದರ್ಭದ ಫೋಟೋ ಹಾಗೂ ವಿಡಿಯೋ.   ಪೋಟೋ ಹಾಗೂ ವಿಡಿಯೋ ಕೃಪೆ- ಪುನೀತ್ ಎನ್.]