“”ನಮ್ಮ ಬನವಾಸಿ” ಕುರಿತು ಪ್ರೊ.ರಾಜೇಂದ್ರ ಚೆನ್ನಿ.. 7 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ….

ದೇವನೂರ ಮಹಾದೇವ ಅವರ ಬದುಕು, ಬರಹ, ವ್ಯಕ್ತಿತ್ವಗಳ ದಾಖಲೀಕರಣದ “ನಮ್ಮ ಬನವಾಸಿ” ಅಂತರ್ಜಾಲ ತಾಣಕ್ಕೆ 29.12.2021ಕ್ಕೆ 7 ವರ್ಷ ತುಂಬಿದ ಸಂದರ್ಭದಲ್ಲಿ ಸಾಹಿತಿಗಳು ಮತ್ತು ವಿಮರ್ಶಕರೂ ಆದ ಪ್ರೊ.ರಾಜೇಂದ್ರ ಚೆನ್ನಿಯವರ ಅಭಿಪ್ರಾಯ ಇಲ್ಲಿದೆ…