“ಆರ್‌ಎಸ್‌ಎಸ್‌ ಆಳ ಮತ್ತು ಅಗಲ”-ಒಂದು ಲಕ್ಷಕ್ಕೂ ಅಧಿಕ ಪ್ರತಿ!

[ದೇವನೂರ ಮಹಾದೇವ ಅವರ “ಆರ್‌ಎಸ್‌ಎಸ್‌ ಆಳ ಮತ್ತು ಅಗಲ” -ತಿಂಗಳೊಳಗೆ ಒಂದು ಲಕ್ಷಕ್ಕೂ ಅಧಿಕ ಪ್ರತಿ ಮಾರಾಟವಾದ ಹಿನ್ನೆಲೆಯಲ್ಲಿ….]
ದೇವನೂರ ಮಹಾದೇವ ಅವರ “ಆರ್‌ಎಸ್‌ಎಸ್‌ ಆಳ ಮತ್ತು ಅಗಲ” ಕೃತಿಯನ್ನು ಕೆಳಗಿನ ಪ್ರಕಾಶನಗಳು, ಸಂಸ್ಥೆಗಳು, ವ್ಯಕ್ತಿಗಳು ಹಾಗೂ ಮುದ್ರಕರು ಸೇರಿ ತಿಂಗಳೊಳಗೆ ಒಂದು ಲಕ್ಷಕ್ಕೂ ಅಧಿಕ ಪ್ರತಿಗಳನ್ನು ಮುದ್ರಿಸಿ ಜನರಿಗೆ ಮಾರಾಟ ಮಾಡಿದ್ದಾರೆ ಮತ್ತು ಉಚಿತವಾಗಿ ಹಂಚಿದ್ದಾರೆ. ಇದನ್ನು ಆಗು ಮಾಡಿದ ಎಲ್ಲ ಸಹೃದಯ ಮನಸುಗಳಿಗೂ ಈ ನೆನಪಿನ ಕಾಣಿಕೆಯ ಮೂಲಕ ಹೃದಯಪೂರ್ವಕ ಧನ್ಯವಾದಗಳು-
ಅಭಿರುಚಿ ಪ್ರಕಾಶನ ಮೈಸೂರು,
ಗೌರಿ ಮೀಡಿಯಾ ಟ್ರಸ್ಟ್,
ನಡೆನುಡಿ ಚಿಕ್ಕನಾಯಕನಹಳ್ಳಿ,
ಜನಸ್ಪಂದನ ಟ್ರಸ್ಟ್ ತಿಪಟೂರು,
ಮಾನವ ಬಂಧುತ್ವ ವೇದಿಕೆ,
ಭಾರತೀಯ ಪರಿವರ್ತನ ಸಂಘ,
ಕ್ರಿಯಾ ಪ್ರಕಾಶನ,
ನೀಲಿಹೆಜ್ಜೆ,
ನವಕರ್ನಾಟಕ,
ಪ್ರಜ್ಞಾವಂತ ಭಾರತ,
ಸಂಕಥನ ಮಂಡ್ಯ,
ಲಡಾಯಿ ಪ್ರಕಾಶನ,ಗದಗ
ಓದು ವಿನಿಮಯ ಬಳಗ,
ಆದಿಮ ಪ್ರಕಾಶನ,
ಕೊಡುಗು ಜನಾಂದೋಲನ ಪ್ರಗತಿಪರ ವೇದಿಕೆ,
ನಯನ ಪ್ರಕಾಶನ,
ಡಾ.ಭೀಮ್ ಟ್ರಸ್ಟ್ ಫಾರ್ ಡೆವಲಪ್ಮೆಂಟ್,
ಸಂಚಲನ.
ಶ್ಯಾಮ್ ಪ್ರಕಾಶನ ಏಕಾಂತಗಿರಿ ಟ್ರಸ್ಟ್,ದಾವಣಗೆರೆ,
ಡಾ.ಬಿ.ಆರ್.ಅಂಬೇಡ್ಕರ್ ಸಂಘ ವಿಜಯನಗರ,
ಪತ್ರಕರ್ತರ ಬಳಗ ದೊಡ್ಡಬಳ್ಳಾಪುರ,
ಯಶ್ವಂತ ಪ್ರಕಾಶನ ಕಲ್ಬುರ್ಗಿ,
ರಾಮಮನೋಹರ ಲೋಹಿಯಾ ವಿದ್ಯಾಲಯ,
ಶಾಂತವೇರಿ ಗೋಪಾಲಗೌಡ ಪ್ರಕಾಶನ, ಶಿವಮೊಗ್ಗ,
ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ(ರಿ).ಮಾನಸ ಗಂಗೋತ್ರಿ ಮೈಸೂರು,
ಬಾಲಾಜಿ ಪಬ್ಲೀಕೇಷನ್,
ಜೈ ಭೀಮ್ ಹಿತರಕ್ಷಣ ವೇದಿಕೆ,
ಚಿಂತನಾ ಚಿತ್ತಾರ,
ಋತುಮಾನ,
ಲಕ್ಷ್ಮಿ ಮುದ್ರಣಾಲಯ,
ದಿ ಪ್ರಿಂಟ್ ಪಾಯಿಂಟ್,
ವಾಗರ್ಥ,
ರುಹಾನಿ ತುರುವನೂರು…