ಅಕ್ಕ ಐಎಎಸ್ ಅಕಾಡೆಮಿಗೆ ದೇವನೂರು ಭೇಟಿ….

[ಮಾರ್ಚ್ 20, 2022  ಡಾ.ಶಿವಕುಮಾರ್ ಅವರ ಅಕ್ಕ ಐಎಎಸ್ ಅಕಾಡೆಮಿ ಮೈಸೂರು ಶಾಖೆಗೆ ದೇವನೂರ ಮಹಾದೇವ ಅವರು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಾರಾಯಣಸ್ವಾಮಿ ಮತ್ತು ಸಿದ್ದೇಶ್ ಹಾಡಿದ ಹಾಡನ್ನು ತನ್ಮಯರಾಗಿ ಕೇಳಿದ ಸಂದರ್ಭ…]