ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ದೇವನೂರ ಮಹಾದೇವ ಅವರ- “ಆರ್.ಎಸ್.ಎಸ್. ಆಳ-ಅಗಲ” ಕಿರು ಹೊತ್ತಿಗೆಯು ಸ್ವಾತಿ ಕೃಷ್ಣ ಅವರಿಂದ ಹಿಂದಿ ಭಾಷೆಗೆ ಅನುವಾದಗೊಂಡು, 2.10.2025ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಆಸಕ್ತರ ಗಮನಕ್ಕೆ…]
» -
[ದೇವನೂರ ಮಹಾದೇವ ವಿರಚಿತ ಕಥಾಕಾವ್ಯ ‘ಕುಸುಮಬಾಲೆ’ಯ ಒಂದು ಭಾಗ, ‘ಪಂಚಮ’ (ಸಂಪುಟ: 08, ಸಂಚಿಕೆ: 19, ಅಕ್ಟೋಬರ್ 05, 1984) ಪತ್ರಿಕೆಯಲ್ಲಿ ಮೊದಲು ಪ್ರಕಟವಾಗಿದ್ದು, ಆ ಬರಹವನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
[ಡಾ. ಕರೀಗೌಡ ಬೀಚನಹಳ್ಳಿ, ಕೃಪೆ: -‘ಶತಮಾನದ ಸಣ್ಣಕತೆಗಳ ಸಮೀಕ್ಷೆ’ (ಪುಟ: 108-109, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2003, ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
» -
-
-
-
[ಮೈಸೂರಿನಲ್ಲಿ 4.5.2025ರಂದು “ಎದೆಗೆ ಬಿದ್ದ ಅಕ್ಷರ” ನಾಟಕದ ಮೊದಲ ಯಶಸ್ವಿ ಪ್ರದರ್ಶನ ಆಯ್ತು. ಅದರ ಒಂದು ಝಲಕ್]
ಫೋಟೋ ಕೊಡುಗೆ- ಶ್ರೀ ಶ್ರೀನಿ
» -
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿಯನ್ನು ನಾಟಕ ರೂಪಕ್ಕೆ ತಂದಿರುವುದರ ಕುರಿತು ಅದರ ನಿರ್ದೇಶಕರಾದ ಸಿ.ಬಸವಲಿಂಗಯ್ಯ ಅವರು ಮಾತಾಡಿರುವ ಕೊಂಡಿ]
» -
-
[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕ್ರತಿಯನ್ನು ನಾಟಕವಾಗಿ ಪ್ರದರ್ಶಿಸಲಾಗುತ್ತಿದೆ. ಮೈಸೂರಿನ ‘ಕಾವಲುಮನೆ ಸಾಂಸ್ಕೃತಿಕ ಕೇಂದ್ರ’ ಈ ನಾಟಕ ಪ್ರಸ್ತುತಪಡಿಸುತ್ತಿದ್ದು, ರಂಗ ನಿರ್ದೇಶಕ -ಸಿ.ಬಸವಲಿಂಗಯ್ಯ, ನಿರ್ದೇಶನ ಮಾಡಿದ್ದಾರೆ. 2025 ಮೇ 4ರಂದು ಸಂಜೆ 6.30ಕ್ಕೆ ನಗರದ ವಿನೋಬಾ ರಸ್ತೆಯ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಮೊದಲ ಪ್ರದರ್ಶನ ನಡೆಯಲಿದೆ. ಮರು ಪ್ರದರ್ಶನವನ್ನು ಮೇ 9, 18, 23, 24, 25ರಂದು ಕಿರು ರಂಗಮಂದಿರದಲ್ಲೇ ಆಯೋಜಿಸಲಾಗಿದೆ. ಈ ಕುರಿತ ಪ್ರಜಾವಾಣಿ ವಾರ್ತೆ 2 ಮೇ 2025]
»