ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
[ಹಾಸನದಲ್ಲಿ 2013 ನವೆಂಬರ್ 16 ಮತ್ತು 17ರಂದು ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ `ನಾವು ನಮ್ಮಲ್ಲಿ 2013’ರ `ಅಭಿವ್ಯಕ್ತಿ ಕರ್ನಾಟಕ’ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ದೇವನೂರ ಮಹಾದೇವ ಅವರ ಭಾಷಣ.]
ಹೆಚ್ಚಿನ ವಿವರಗಳಿಗಾಗಿ -
-
-
[ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ 25/03/2012 ರಂದು ಆಯೋಜಿಸಲಾಗಿದ್ದ ಕೆ. ರಾಮದಾಸ್ ನೆನಪಿನ ಸಮಾರಂಭದಲ್ಲಿ ದೇವನೂರ ಮಹಾದೇವ ಮಂಡಿಸಿದ ವಿಚಾರಗಳು]
ಮುಂದೆ ನೋಡಿ -
[ಕೋಟಗಾನಹಳ್ಳಿ ರಾಮಯ್ಯ ಅವರ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಲು 14.4.2014ರಂದು ಕೋಲಾರಕ್ಕೆ ತೆರಳಿದ್ದ ದೇವನೂರ ಮಹಾದೇವ ಅವರ ಮಾತುಗಳ ಕಿರು ಝಲಕ್]
ಹೆಚ್ಚಿನ ವಿವರಗಳಿಗಾಗಿ -
[ನಕ್ಸಲ್ ಸಮಸ್ಯೆ ಒಳಹೊರಗು ಕುರಿತು ದೇವನೂರ ಮಹಾದೇವ ಅವರೊಂದಿಗೆ ಸುವರ್ಣ ಟಿವಿ ನಡೆಸಿದ ವಿಶೇಷ ಮಾತುಕತೆ ಜನವರಿ 2, 2014]
ಹೆಚ್ಚಿನ ವಿವರಗಳಿಗಾಗಿ -
-
-
-
ಧಾರವಾಡ ವಿಶ್ವವಿದ್ಯಾಲಯದಲ್ಲಿ ಯು ಜಿ ಸಿ ಪ್ರಾಯೋಜಿತ ವಿಚಾರ ಸಂಕಿರಣದ ಭಾಷಣ ಕೇಳಲು ಇಲ್ಲಿ ಕ್ಲಿಕ್ಕಿಸಿ
ಹೆಚ್ಚಿನ ವಿವರಗಳಿಗಾಗಿ