English

Here we are listing all English articles

  • [ಆರ್ ಎಸ್ ಎಸ್ ಗೆ 100 ವರ್ಷಗಳು ತುಂಬಿದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರ ಈ ಲೇಖನವು ಫ್ರಂಟ್ ಲೈನ್- ದಿ ಹಿಂದೂ ಪತ್ರಿಕೆಯಲ್ಲಿ 24.9.2025 ರಂದು ಪ್ರಕಟವಾಗಿದೆ. ಈ ಬರಹವನ್ನು ವಿಕಾರ್ ಅಹಮದ್ ಸಯೀದ್ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. This article by Devanooru Mahadeva on the occasion of RSS’s 100th anniversary was published in Front Line -The Hindu newspaper on 24.9.2025. This article has been translated into English by Vikar Ahmed Sayeed.]


    »
  • [13.9.2025ರ ಬಾರ್ಡರ್ ಲೈನ್ಸ್ ಅಂತರ್ಜಾಲ ಪತ್ರಿಕೆಯಲ್ಲಿಅನುಪಮಾ ರಾವ್ ಅವರು-ದೇವನೂರ ಮಹಾದೇವ, ಪೃಥ್ವಿದತ್ತ ಚಂದ್ರಶೋಭಿ ಮತ್ತು ಜನ್ನಿ ಅವರನ್ನು ಮಾತಾಡಿಸಿ ಬರೆದ ಬರಹ ಮತ್ತು ಧ್ವನಿ ಮುದ್ರಿಕೆ.  Audio clips and an  article written by Anupama Rao in the Border Lines online magazine dated 13.9.2025, in conversation with Devanura Mahadev, Prithvidatta Chandrasobhi and Janni.]


    »
  • [ಶೀಘ್ರವಾಗಿ ಮಧ್ಯಪ್ರವೇಶ ಮಾಡಿ ದೇವನಹಳ್ಳಿ ರೈತರ ಪರ ನಿಲ್ಲಲು- ಕಾಂಗ್ರೆಸ್ ಹೈಕಮಾಂಡ್ ಗೆ ವಿಜ್ಞಾನಿಗಳು, ಚಿಂತಕರಿಂದ 12.6.2025ರ ಬಹಿರಂಗ ಪತ್ರ. An Open Letter from Scholars, Scientists, Public Intellectuals, Writers, Artists, and Civil Society Voices from Karnataka to support Devanahalli farmers -Date: 12th July 2025 ]


    »
  • [Devanur Mahadev’s response to the Times of India newspaper on 22.5.2025 on the occasion of the “International Booker” Prize 2025 for writer Banu Mushtaq…ಸಾಹಿತಿ ಬಾನು ಮುಷ್ತಾಕ್ ಅವರಿಗೆ “ಅಂತರಾಷ್ಟ್ರೀಯ ಬೂಕರ್” ಪ್ರಶಸ್ತಿ 2025 ಸಂದ ಸಂದರ್ಭದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ 22.5.2025ರಂದು ದೇವನೂರ ಮಹಾದೇವ ಅವರು ನೀಡಿದ ಪ್ರತಿಕ್ರಿಯೆ…]


    »
  • [Speech of Devanur Mahadeva at a program held by Youth Movement for Jobs in Mysore on 11.8.2017… Thanks to Rashmi Munikempanna for transcription and translation into English. ಉದ್ಯೋಗಕ್ಕಾಗಿ ಯುವಜನರು ಆಂದೋಲನ ಮೈಸೂರಿನಲ್ಲಿ 11.8.2017ರಂದು ನಡೆಸಿದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರ ಮಾತುಗಳು…ಇದನ್ನು ಅಕ್ಷರ ರೂಪಕ್ಕಿಳಿಸಿ, ಇಂಗ್ಲಿಷ್ಗೆ ಅನುವಾದಿಸಿದ ರಶ್ಮಿ ಮುನಿಕೆಂಪಣ್ಣ ಅವರಿಗೆ ಧನ್ಯವಾದಗಳು]    


    »
  • [This interview was conducted in Kannada by Dr.S.Tukaram. Edited and translated by Rashmi Munikempanna. Published in SWARAJ INDIA Blog on April 22, 2019. ಈ ಸಂದರ್ಶನವನ್ನು  ಡಾ.ಎಸ್.ತುಕಾರಾಂ ಕನ್ನಡದಲ್ಲಿ ನಡೆಸಿದ್ದು, ರಶ್ಮಿ ಮುನಿಕೆಂಪಣ್ಣ ಅವರು ಸಂಪಾದಿಸಿ ಅನುವಾದಿಸಿದ್ದಾರೆ. ಏಪ್ರಿಲ್ 22, 2019 ರಂದು SWARAJ INDIA ಬ್ಲಾಗ್‌ನಲ್ಲಿ ಪ್ರಕಟಿಸಲಾಗಿದೆ]


    »
  • [This editorial written by Devanur Mahadeva on 14.4.2012 as a guest editor for Prajavani  titled “Samanatheya kanasannu matte kaanutta” has been translated into English by Prof.Rajendra Chenni. Our thanks to them.ದೇವನೂರ ಮಹಾದೇವ ಅವರು ಪ್ರಜಾವಾಣಿ ಪತ್ರಿಕೆಗೆ 14.4.2012ರಂದು ಅತಿಥಿ ಸಂಪಾದಕರಾಗಿದ್ದಾಗ ಬರೆದಿದ್ದ “ಸಮಾನತೆಯ ಕನಸನ್ನು ಮತ್ತೆ ಕಾಣುತ್ತ” ಎಂಬ ಈ ಸಂಪಾದಕೀಯ ಬರಹವನ್ನು ಪ್ರೊ.ರಾಜೇಂದ್ರ ಚೆನ್ನಿ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ]


    »
  • (An Article by VL Narasimhamurthy published in ‘Ambedkar Vada’ December 2024, translated into English by Anisha Shet and published on The News Minute web portal on 23 December 2024. Article edited by Bindu Karunakaran. 2024 ಡಿಸೆಂಬರ್ ತಿಂಗಳ ‘ಅಂಬೇಡ್ಕರ್ ವಾದ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವಿ.ಎಲ್.ನರಸಿಂಹಮೂರ್ತಿ ಅವರ ಬರಹವು, ಅನಿಷಾ ಶೇಟ್ ಅವರಿಂದ ಇಂಗ್ಲಿಷ್ ಗೆ ಅನುವಾದಗೊಂಡು 23  ಡಿಸೆಂಬರ್  2024ರಂದು ದಿ ನ್ಯೂಸ್ ಮಿನಿಟ್ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗಿದೆ. ಬಿಂದು ಕರುಣಾಕರನ್ ಅವರು ಲೇಖನವನ್ನು ಸಂಪಾದಿಸಿದ್ದಾರೆ.)


    »
  • [ETB Sivapriyan’s report about Vaikom award to Devanuru mahadeva-in Deccan Herald on 11 December 2024 ದೇವನೂರ ಮಹಾದೇವ ಅವರಿಗೆ ವೈಕಂ ಪ್ರಶಸ್ತಿ ಘೋಷಣೆಯಾದ ಕುರಿತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈಟಿಬಿ ಶಿವಪ್ರಿಯಂ ಅವರು ಮಾಡಿದ ವರದಿ ನಮ್ಮ ಓದಿಗಾಗಿ… ]


    »
  • [Prof. V. S. Sridhara has done the English translation of Devanur Mahadeva’s interview conducted by Editor- Ravikumar Bagi for September 2024 “Ambedkar Vada” monthly. It was published in thewire.in online newspaper on 20 September 2024.  2024ರ ಸೆಪ್ಟೆಂಬರ್ “ಅಂಬೇಡ್ಕರ್ ವಾದ” ಮಾಸಿಕಕ್ಕಾಗಿ ಸಂಪಾದಕ- ರವಿಕುಮಾರ್ ಬಾಗಿ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನದ ಇಂಗ್ಲಿಷ್ ಅನುವಾದವನ್ನು ಪ್ರೊ.ವಿ.ಎಸ್.ಶ್ರೀಧರ ಅವರು ಮಾಡಿದ್ದಾರೆ. ಅದು 20  ಸೆಪ್ಟೆಂಬರ್  2024ರ thewire.in ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. ]


    »