ಮರುರೂಪಗಳು

ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ  ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ  ಈ ಮರುರೂಪಗಳು.


ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’

  • [1989ರಲ್ಲಿ ‘ಕುಸುಮಬಾಲೆ’ ಪ್ರಕಟವಾದಾಗ ಡಿ.ಎಸ್.ನಾಗಭೂಷಣ  ಅವರು ದೇವನೂರ ಮಹಾದೇವ ಅವರಿಗೆ ಬರೆದ ಪತ್ರ. 2013ರಲ್ಲಿ  ಡಿ.ಎಸ್.ನಾಗಭೂಷಣ ಅವರ ಈವರೆಗಿನ ಸಾಹಿತ್ಯ ವಿಮರ್ಶೆಗಳ ಸಂಗ್ರಹವಾದ ‘ರೂಪರೂಪಗಳನು ದಾಟಿ’ ಕೃತಿಯಲ್ಲಿ ದಾಖಲಾಗಿದೆ. ಹುಡುಕಿ ನಮ್ಮ ಬನವಾಸಿಗೆ ಕಳಿಸಿದ ಉಪನ್ಯಾಸಕರಾದ ಶ್ರೀಧರ.ಆರ್ ಅವರಿಗೆ ಧನ್ಯವಾದಗಳು. ]


    »
  • [ದೇವನೂರ ಮಹಾದೇವರ ದ್ಯಾವನೂರು ಕಥಾ ಸಂಕಲನ ಕುರಿತು ಯಶವಂತ ಚಿತ್ತಾಲರ ಅಭಿಪ್ರಾಯ]


    »
  • [An extended version of Devanur Mahadeva’s article, published in the analysis section of Prajavani on 20.1.2024, translated into English by Amulya.B and published in the Indian Express on 9.2.2024 ಪ್ರಜಾವಾಣಿ ಪತ್ರಿಕೆಯ ವಿಶ್ಲೇಷಣೆ ವಿಭಾಗದಲ್ಲಿ 20.1.2024ರಂದು ಪ್ರಕಟವಾದ ದೇವನೂರ ಮಹಾದೇವ ಅವರ ಲೇಖನದ ವಿಸ್ತೃತ ರೂಪವಾದ,”ಆದಿವಾಸಿ ದೈವಗಳ ಮೌಲ್ಯಮಾಪನ ಹಾಗೂ ಶ್ರೀರಾಮನ ನ್ಯಾಯದ ಗಂಟೆ” ಲೇಖನವು ಅಮೂಲ್ಯ.ಬಿ ಅವರಿಂದ ಇಂಗ್ಲಿಷ್ ಗೆ ಅನುವಾದಗೊಂಡು 9.2.2024ರ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.]


    »
  • [Susan Daniel- A translator’s note, in Scroll.in on Mar 07, 2020. ದೇವನೂರ ಮಹಾದೇವ ಅವರ ಕುಸುಮಬಾಲೆಯನ್ನು ಇಂಗ್ಲಿಷ್ ಗೆ ಅನುವಾದಿಸಿದ ಸೂಸನ್ ಡೇನಿಯೆಲ್ ಅವರ ಅನುಭವ ಬರಹ  7.3.2020ರ Scroll.in ನಲ್ಲಿ ] 

    Daniel won the 2019 award for translating Devanoora Mahadeva’s ‘Kusumabale’, considered a particularly difficult text, from Kannada into English.


    »
  • (ದೇವನೂರ ಮಹಾದೇವ ಅವರ 2024 ಜನವರಿ 20ರಂದು ಪ್ರಜಾವಾಣಿಯಲ್ಲಿ ಪ್ರಕಟಿತ ವಿಶ್ಲೇಷಣೆ ಬರಹಕ್ಕೆ ವಾಚಕರವಾಣಿ ಪ್ರತಿಕ್ರಿಯೆ)


    »
  • [ದೇವನೂರ ಮಹಾದೇವ ಅವರ ಕುರಿತು, ಲೇಖಕರಾದ ಅಪೂರ್ವ ಡಿ’ಸಿಲ್ವಾ ಅವರು ಬರೆದ ಒಂದು ಕವಿತೆ… ಊರ ನುಡಿ ಜೀವಂತ] 


    »
  • [Devanura Mahadeva’s Kusumabale Review by: POLANKI RAMAMOORTHY. Source: Indian Literature, Vol. 34, No. 6 (146) (November-December, 1991), pp. 48-54
    Published by: Sahitya Akademi. Thanx to critic V.L.Narasimhamurthy for sending this review to Nammabanavasi. ದೇವನೂರ ಮಹಾದೇವ ಅವರ ಕುಸುಮಬಾಲೆ ವಿಮರ್ಶೆ: ಪೋಲಂಕಿ ರಾಮಮೂರ್ತಿ  ಅವರಿಂದ .ಮೂಲ: ಭಾರತೀಯ ಸಾಹಿತ್ಯ, ಸಂಪುಟ. 34, ಸಂ. 6 (146) (ನವೆಂಬರ್-ಡಿಸೆಂಬರ್, 1991), ಪುಟಗಳು. 48-54 ಪ್ರಕಟಣೆ: ಸಾಹಿತ್ಯ ಅಕಾಡೆಮಿ. ಈ ವಿಮರ್ಶೆಯನ್ನು ನಮ್ಮಬನವಾಸಿಗೆ ಕಳುಹಿಸಿದ್ದಕ್ಕಾಗಿ ವಿಮರ್ಶಕ ವಿ.ಎಲ್.ನರಸಿಂಹಮೂರ್ತಿಯವರಿಗೆ ಧನ್ಯವಾದಗಳು]


    »
  • [ಡಾ.ಅಪ್ಪಗೆರೆ ಸೋಮಶೇಖರ್  ಅವರು ಈ ಹಿಂದೆ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಬರೆದ ಲೇಖನ ನಮ್ಮ ಮರು ಓದಿಗಾಗಿ… ]


    »
  • [Shashank.R has translated Devanur Mahadeva’s ‘Dayegaagi nela onagide’ write up Extracted from ‘Edege Bidda Akshara’, on 11.9.2023. ಶಶಾಂಕ್.ಆರ್ ಅವರು 11.9.2023ರಂದು- ದೇವನೂರ ಮಹಾದೇವ ಅವರು ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲಿ ನಿರೂಪಿಸಿರುವ ‘ದಯೆಗಾಗಿ ನೆಲ ಒಣಗಿದೆ’ ಅಧ್ಯಾಯವನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಆ ಭಾಗ ನಮ್ಮ ಓದಿಗಾಗಿ ಇಲ್ಲಿದೆ]


    »
  • [ಡಾ. ಎಸ್.ಎಂ.ಮುತ್ತಯ್ಯ ಅವರು ತಮ್ಮ ವೈಯಕ್ತಿಕ ಬ್ಲಾಗ್ ಕಿಲಾರಿಸಂಸ್ಕೃತಿಯಲ್ಲಿ ದೇವನೂರ ಮಹಾದೇವ ಅವರ ಒಡಲಾಳ ನೀಳ್ಗತೆಯ ಕುರಿತು 18.7. 2012ರಂದು ಬರೆದ ವಿಮರ್ಶಾತ್ಮಕ ಬರಹ ನಮ್ಮ ಮರು ಓದಿಗಾಗಿ]
    http://kilarisamskruthi.blogspot.com/2012/07/blog-post.html?m=1


    »