“ದೇವನೂರ ಮಹಾದೇವ ಅವರ ಕುಸುಮಬಾಲೆ ಅವಲೋಕನ”–ಪ್ರೊ.ಸಿ.ನಾಗಣ್ಣ
[ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಮೈಸೂರು, ಆಂಗ್ಲ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ವಿಶೇಷ ಉಪನ್ಯಾಸ ಮಾಲಿಕೆ -3ರಲ್ಲಿ “ದೇವನೂರ ಮಹಾದೇವ ಅವರ ಕುಸುಮಬಾಲೆ ಅವಲೋಕನ” – ಕಾರ್ಯಕ್ರಮದಲ್ಲಿ -ಪ್ರೊ.ಸಿ.ನಾಗಣ್ಣ ಅವರ ಮಾತುಗಳು. ವಿಡಿಯೋ ಕೊಡುಗೆ- ವರಹಳ್ಳಿ ಆನಂದ]