ಒಳಮೀಸಲಾತಿ ವಿಚಾರದಲ್ಲಿ-ದೇವನೂರ ಮಹಾದೇವ ಅವರ ಸಂದರ್ಶನ.

[20.8.2025ರಂದು ಈ ದಿನ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಸಂದರ್ಶನ.  ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆ, ದಿಕ್ಕು-ದೆಸೆಯಿಲ್ಲದೆ ದಿಕ್ಕಾಪಾಲಾಗಿರುವ ಸಮುದಾಯವನ್ನು ಮತ್ತಷ್ಟು ದಿಕ್ಕೆಡುವಂತೆ ಮಾಡಿದೆ. ಈ ಕಳಂಕ ಸಮುದಾಯಕ್ಕೆ, ಸರ್ಕಾರಕ್ಕೆ ಎರಡಕ್ಕೂ ಅಂಟಿದೆ. ತೊಳೆದುಕೊಳ್ಳಬೇಕು ಅಂತ ತಾಕೀತು ಮಾಡಿದ್ದಾರೆ ದೇವನೂರ ಮಹಾದೇವ.]