ಒಡಲಾಳ

ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.

 

 • 15.4.2020ರ ಪ್ರಜಾವಾಣಿಯಲ್ಲಿ… ಸಾಮಾಜಿಕ ಅಂತರ ಕುರಿತು ದೇವನೂರ ಮಹಾದೇವ ಅವರ ಅಭಿಪ್ರಾಯ..


  ಮುಂದೆ ನೋಡಿ
 • (ಬೆಂಗಳೂರಿನ ಸ್ವರಾಜ್‌ ಅಭಿಯಾನ್‌ ಸಂಘಟನೆಯ ಕಾರ್ಯಕರ್ತೆಯಾದ ಜರೀನ್‌ ತಾಜ್‌ರವರು ಲಾಕ್‌ಡೌನ್‌ ಘೋಷಿಸಿದಾಗಿನಿಂದಲೂ ವಲಸೆ ಕಾರ್ಮಿಕರಿಗೆ, ಬಡಜನರಿಗೆ, ಸ್ಲಂ ನಿವಾಸಿಗಳಿಗೆ ತಮ್ಮಿಂದಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಆದರೆ ಏಪ್ರಿಲ್‌ 4 ಮತ್ತು 6 ರಂದು ಬಡಜನರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದಾಗ ಅವರು ಮುಸ್ಲಿಂ ಎಂಬ ಕಾರಣಕ್ಕೆ ಹಲವು RSS ಬೆಂಬಲಿಗರು ಅವರ ಮೆಲೆ ಎರಡು ಬಾರಿ ಹಲ್ಲೆ ನಡೆಸಿದ್ದಾರೆ. ಈಗ ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ನೊಂದುಕೊಂಡು ಹಿರಿಯ ಸಾಹಿತಿ ಮತ್ತು ಸ್ವರಾಜ್‌ ಇಂಡಿಯಾದ ಮುಖಂಡರಾದ ದೇವನೂರು ಮಹಾದೇವರವರು ಭಾವಪೂರ್ಣ ಪತ್ರ[8.4.2020] ಬರೆದಿದ್ದಾರೆ.)


  ಮುಂದೆ ನೋಡಿ
 • ದೇವನೂರ ಮಹಾದೇವ ಅವರ ಹೊಸ ಕಿರು ಪುಸ್ತಕ…

  “ಈಗ ಭಾರತ ಮಾತಾಡುತ್ತಿದೆ….” -ಸಿಎಎ, ಎನ್ ಆರ್ ಸಿ, ಎನ್ ಪಿ ಆರ್,… ಸಂಚಿನ ಕುರಿತು ಇದುವರೆಗೆ ದೇವನೂರ ಮಹಾದೇವ ಅವರು ಅಲ್ಲಿಲ್ಲಿ ಆಡಿದ ಮಾತುಗಳು ಹಾಗೂ ಪ್ರಕಟವಾದ ಬರಹಗಳ ಗುಚ್ಛ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಮಾರ್ಚ್ 2020ರಂದು ಪ್ರಕಟಗೊಂಡಿದ್ದು. ಮಾರುಕಟ್ಟೆಯಲ್ಲಿ ದೊರೆಯುತ್ತಿದೆ..


  ಮುಂದೆ ನೋಡಿ
 • ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರ ವಿಚಾರವಾಗಿ , ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಅವರಿಗೆ ದೇವನೂರ ಮಹಾದೇವ ಅವರು 2.3.2020ರಂದು ಬರೆದ ಬಹಿರಂಗ ಪತ್ರ.


  ಮುಂದೆ ಓದಿ
 • ಆಂದೋಲನ ಪತ್ರಿಕೆಯ ಪ್ರಶ್ನೆಗಳಿಗೆ ದೇವನೂರ ಮಹಾದೇವ ಅವರ ಪ್ರತಿಕ್ರಿಯೆ 12.1.2020ರ ಆಂದೋಲನ ಪತ್ರಿಕೆಯಲ್ಲಿ……


  ಮುಂದೆ ನೋಡಿ
 • ಎನ್ ಆರ್ ಸಿ ಕುರಿತ ಸುದ್ದಿಗಾರರ ಪ್ರಶ್ನೆಗಳಿಗೆ ದೇವನೂರ ಮಹಾದೇವ ಅವರ ಉತ್ತರ 22.12.2019ರ ಆಂದೋಲನ ಪತ್ರಿಕೆಯಲ್ಲಿ ದಾಖಲಾಗಿರುವುದು ಹೀಗೆ….


  ಮುಂದೆ ನೋಡಿ
 • 15.12.2019ರ ಪ್ರಜಾವಾಣಿಯ ‘ಒಳನೋಟ’ದಲ್ಲಿ ಪ್ರಕಟವಾದ “ಕೆಸಾಪ್ಸ್:ಬಾಲಕಿಯರು ಬಲಿ” ಹಾಗೂ “ಸುರಕ್ಷಿತ ಲೈಂಗಿಕತೆಯ ಹೆಸರಲ್ಲಿ ಶೋಷಣೆ” ವರದಿಗೆ 16.12.2019ರ ಪ್ರಜಾವಾಣಿಯಲ್ಲಿ ದೇವನೂರ ಮಹಾದೇವ ಅವರ ಪ್ರತಿಕ್ರಿಯೆ…..


  ಮುಂದೆ ನೋಡಿ
 • ಅನರ್ಹ ಶಾಸಕರ ವಿರುದ್ಧ ಮೈಸೂರಿನಲ್ಲಿ  27.11.2019ರಂದು ಸ್ವರಾಜ್ ಇಂಡಿಯಾ ಪಕ್ಷದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರ ಅಭಿಮತ….ಪ್ರಜಾವಾಣಿ ವರದಿ ಹಾಗೂ ಅವರ ಕನ್ನಡ.ಒನ್ ಇಂಡಿಯಾ.ಕಾಂನಲ್ಲಿ ಮಾತುಗಳ ವಿಡಿಯೋ ನೋಡಲು ಕೊಂಡಿ ಅನುಸರಿಸಿ ….                   https://kannada.oneindia.com/videos/anarhara-viruddha-devanuru-mahadeva-vaagdaali-dhnt-793500.html?fbclid=IwAR0BrYu9omOM8kLJ-WqU0LvFUV9SEjarHFj5G48Vi-2NfpfBMd5VhxyMLvg


  ಮುಂದೆ ನೋಡಿ
 • ಮೈಸೂರಿನ ನಾರಾಯಣಶಾಸ್ತ್ರೀ ರಸ್ತೆಯಲ್ಲಿರುವ ಶತಮಾನಕ್ಕಿಂತಾ ಹಳೆಯದಾದ ಮಹಾರಾಣಿ ಸರಕಾರಿ ಪ್ರಾಥಮಿಕ ಶಾಲೆಯನ್ನು ರಾಮಕೃಷ್ಣಾಶ್ರಮದ ವಶಕ್ಕೆ ಒಪ್ಪಿಸಲು ಇಂದು[ 12.10.2019] ಶಿಕ್ಷಣಾಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿದ್ದರು.ವಿಷಯ ತಿಳಿದ ಸಾಹಿತಿ ದೇವನೂರ ಮಹಾದೇವ ಅವರು ಶಾಲೆಗೆ ಆಗಮಿಸಿ, ಒತ್ತಾಯ ನಡೆಸುತ್ತಿರುವವರನ್ನು ಭೇಟಿಮಾಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.


  ಮುಂದೆ ನೋಡಿ
 • ಮಹಾತ್ಮಾ ಗಾಂಧೀಜಿಯವರ 150 ನೆಯ ವರ್ಷಾಚರಣೆಗೆ “ನಮ್ಮ ಬನವಾಸಿ” ವಿಶೇಷ – “ಗಾಂಧಿಗೆ 150: ದೇವನೂರರ ಕಣ್ಣೋಟ” – ವಿಶೇಷ ಸಂದರ್ಶನ [ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ 2.10.2019 ರಂದು ಮರು ಪ್ರಕಟಣೆಗೊಂಡಿದೆ]

  [ದಿ ಇಂಡಿಯನ್ ಎಕ್ಸ್‍ಪ್ರೆಸ್ [ನವದೆಹಲಿ ಆವೃತ್ತಿ] ಅಮೃತಾ ದತ್ ಅವರ ಪ್ರಶ್ನೆಗಳು.]


  ಮುಂದೆ ನೋಡಿ