ಹಳೆಯ ಆಂದೋಲನ ಪತ್ರಿಕೆಗಳಲ್ಲಿ ದೇವನೂರ ಮಹಾದೇವರ ಬರಹಗಳು……

2.10.1978 ರ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ ಮೇಲಿನ ಲೇಖನ ಮಹಾದೇವ ಅವರು ಕರ್ನಾಟಕ ಫ್ರೆಂಡ್ಸ್ ಫೆಡರೇಷನ್ ನಲ್ಲಿ ಆಡಿದ ಮಾತುಗಳ ಬರಹ ರೂಪ. ಕೆಳಗಿನ ಪುಟ್ಟ ಬರಹ 6.3.1977ರ ಆಂದೋಲನದಲ್ಲಿ ಪ್ರಕಟವಾದ ಲೇಖನ. ಹಳೆಯ ಆಂದೋಲನ ಪತ್ರಿಕೆಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದು ನಮ್ಮಬನವಾಸಿಗೆ ನೀಡಿದ ಸಕಲೇಶಪುರದ ರಕ್ಷಿದಿಯ ಲೇಖಕ ರಕ್ಷಿದಿ ಪ್ರಸಾದ್ ಅವರ ಕೊಡುಗೆಗೆ ವಂದನೆಗಳು.