”ಸ್ವರಾಜ್ ಸಂವಾದ” ದಲ್ಲಿ ಭಾಗಿಯಾಗಿ ಮಾತನಾಡಿದ ದೇವನೂರ ಮಹಾದೇವ ಅವರು

14.4.2015 ರಂದು ದೆಹಲಿಯಲ್ಲಿ ಆಮ್ ಆದ್ಮಿ ಭಿನ್ನ ಬಣದ ”ಸ್ವರಾಜ್ ಸಂವಾದ” ದಲ್ಲಿ ಭಾಗಿಯಾಗಿ ಸಭೆಯನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದ ದೇವನೂರ ಮಹಾದೇವ ಅವರು ಮತ್ತು ಅದನ್ನು ಇಂಗ್ಲಿಷ್ ಗೆ ಅನುವಾದಿಸಿದ ಸರ್ವೋದಯ ಕರ್ನಾಟಕ ಪಕ್ಷದ  ಚುಕ್ಕಿ ನಂಜುಂಡಸ್ವಾಮಿ.  ಅದರ ಟಿವಿ 9 ದೃಶ್ಯಾವಳಿ  [ಫೋಟೋ ಕೃಪೆ-ಅಭಿರುಚಿ ಗಣೇಶ್  ಸರ್ವೋದಯ ಪಕ್ಷದ ಯುವ ನಾಯಕರು]