ಸ್ವರಾಜ್ ಇಂಡಿಯಾ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ

ದೆಹಲಿಯಲ್ಲಿ 2.10.2016 ರಂದು ಸ್ವರಾಜ್ ಅಭಿಯಾನ ವೇದಿಕೆಯು ಸ್ವರಾಜ್ ಇಂಡಿಯಾ ಪಕ್ಷವಾಗಿ ಉದ್ಘಾಟನೆಗೊಂಡ ಸಮಾರಂಭದಲ್ಲಿ ದೇವನೂರ ಮಹಾದೇವ, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್, ಯೋಗೇಂದ್ರ ಯಾದವ್, ಕೆ.ಎಸ್. ಪುಟ್ಟಣಯ್ಯ, ಕೆ.ಟಿ.ಗಂಗಾಧರ್ ಇತರರು ಇದ್ದಾರೆ.