ಸ್ವರಾಜ್ ಅಭಿಯಾನ ಕೈಗೊಂಡ ಸಾಂತ್ವಾನ ಪಾದಯಾತ್ರೆಯಲ್ಲಿನ ಛಾಯಾಚಿತ್ರಗಳು

ಕರ್ನಾಟಕದಲ್ಲಿ ಸರಣಿ ರೈತ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅಕ್ಟೋಬರ್ 2015 ರಲ್ಲಿ ಸ್ವರಾಜ್ ಅಭಿಯಾನ ಕೈಗೊಂಡ ಸಾಂತ್ವಾನ ಪಾದಯಾತ್ರೆಯಲ್ಲಿ ರಾಯಚೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಸಂಚರಿಸಿದ ಯೋಗೇಂದ್ರ ಯಾದವ್, ದೇವನೂರ ಮಹಾದೇವ, ಎಸ್.ಆರ್.ಹಿರೇಮಠ, ಬಡಗಲಪುರ ನಾಗೇಂದ್ರ, ಅಭಿರುಚಿ ಗಣೇಶ್ ಮುಂತಾದವರಿದ್ದಾರೆ.