ಸಿಜಿಕೆ ರಾಷ್ಟ್ರೀಯ ರಂಗೋತ್ಸವ -2017ರಲ್ಲಿ ಮಹಾದೇವ

15.5.2017ರಂದು ಬೆಂಗಳೂರಿನಲ್ಲಿ ನಡೆದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ -2017ರಲ್ಲಿ ದೇವನೂರ ಮಹಾದೇವ ಅವರು. ಜೊತೆಗೆ ನಟ ಪ್ರಕಾಶ್ ರೈ, ಡಾ.ವಿಜಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕೆ.ವೈ. ನಾರಾಯಣಸ್ವಾಮಿ, ಜೆನ್ನಿ … ಇತರರೊಂದಿಗೆ ಉದ್ಘಾಟನಾ ನುಡಿಗಳನ್ನಾಡುತ್ತಿದ್ದಾರೆ. ಚಿತ್ರಕೃಪೆ – ಥಾಯ್ ಲೋಕೇಶ್, ಬೆಂಗಳೂರು