ಸಾಕ್ಷ್ಯಚಿತ್ರ : ಪದ್ಮಶ್ರೀ ದೇವನೂರು ಮಹಾದೇವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಜಂಟಿಯೋಜನೆಯಾಗಿ ನಿರ್ಮಿಸಿರುವ ಶ್ರೀ ದೇವನೂರ ಮಹಾದೇವ ಅವರ ಕುರಿತ ಸಾಕ್ಷ್ಯ ಚಿತ್ರ.  ಸಾಕ್ಷ್ಯ ಚಿತ್ರವನ್ನು ನಮ್ಮ ಬನವಾಸಿಯಲ್ಲಿ ದಾಖಲಿಸಲು ಒಪ್ಪಿಗೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹೃದಯ ಮನಸುಗಳಿಗೆ ಧನ್ಯವಾದಗಳು.

-ಬನವಾಸಿಗರು