ಸರ್ವೋದಯ ಪಕ್ಷ, ಸ್ವರಾಜ್ ಇಂಡಿಯಾದೊಂದಿಗೆ ವಿಲೀನದ ಪತ್ರಿಕಾಗೋಷ್ಠಿ

ಮಾರ್ಚ್ 14, 2017 ರಂದು ಮೈಸೂರಿನಲ್ಲಿ ನಡೆದ ಸರ್ವೋದಯ ಪಕ್ಷ, ಸ್ವರಾಜ್ ಇಂಡಿಯಾದೊಂದಿಗೆ ವಿಲೀನದ ಪತ್ರಿಕಾಗೋಷ್ಠಿಯಲ್ಲಿ ದೇವನೂರ ಮಹಾದೇವ, ಚುಕ್ಕಿ ನಂಜುಂಡಸ್ವಾಮಿ, ಗುರುಪ್ರಸಾದ್ ಕೆರಗೋಡು, ದೊಡ್ಡಿಪಾಳ್ಯ ನರಸಿಂಹಮೂರ್ತಿ, ವಿ. ನಾಗರಾಜ್, ಬಡಗಲಪುರ ನಾಗೇಂದ್ರ ಮತ್ತಿತರರು..