ಸರ್ವೋದಯ ಕರ್ನಾಟಕ ಪಕ್ಷ ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ವಿಲೀನ ಕಾರ್ಯಕ್ರಮದ ಭಾವಚಿತ್ರಗಳು.

ಸರ್ವೋದಯ ಕರ್ನಾಟಕ ಪಕ್ಷ ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ದಿನಾಂಕ 25.3.2017 ರಂದು ವಿಲೀನಗೊಂಡ ಕಾರ್ಯಕ್ರಮದ ಭಾವಚಿತ್ರಗಳು. ಚಿತ್ರದಲ್ಲಿ ದೇವನೂರ ಮಹಾದೇವ, ಕೆ.ಎಸ್.ಪುಟ್ಟಣ್ಣಯ್ಯ, ಯೋಗೇಂದ್ರ ಯಾದವ್, ಕೆ.ಟಿ.ಗಂಗಾಧರ್, ಬಡಗಲಪುರ ನಾಗೇಂದ್ರ,….ಮುಂತಾದವರಿದ್ದಾರೆ.