ಸರ್ವೋದಯ ಕರ್ನಾಟಕ ಏಕೆ? ಹೇಗೆ?-ಕಿರು ಹೊತ್ತಿಗೆ

sarvodaya

ಪರ್ಯಾಯ ರಾಜಕಾರಣ ಕಟ್ಟುವ ಪ್ರಯತ್ನದ ಭಾಗವಾಗಿ ಸರ್ವೋದಯ ಕರ್ನಾಟಕ ಪಕ್ಷವು  2005ರಲ್ಲಿ ರಚನೆಯಾದ ಸಂದರ್ಭದಲ್ಲಿ ಹೊರತಂದ ಈ ಕಿರು ಹೊತ್ತಿಗೆಯನ್ನು ಪ್ರೊ.ನಟರಾಜ್ ಹುಳಿಯಾರ್ ಅವರು, ಎಲ್ಲರ ಚಿಂತನೆಯನ್ನು ಒಟ್ಟುಗೂಡಿಸಿ ರಚಿಸಿ ಕೊಟ್ಟಿದ್ದರು. ಅದು ನಮ್ಮ ಮರು ಓದಿಗಾಗಿ…..

[ಕಿರುಹೊತ್ತಿಗೆಯ ಪೂರ್ಣಪಾಠಕ್ಕಾಗಿ ಸರ್ವೋದಯದ ಕಿರು ಹೊತ್ತಿಗೆ  ಅಥವಾ ಮುಖಪುಟದ ಮೇಲೆ ಒತ್ತಿ]

ಸರ್ವೋದಯದ ಕಿರು ಹೊತ್ತಿಗೆ

sarvoodaya-cover1