ಸಂವೇದನಾಶೀಲ ಭಾರತವೇ ಶಾಲೆಯ ನೆಲವ ಉಳಿಸಿಕೊಳ್ಳಬೇಕಿದೆ -ದೇವನೂರ ಮಹಾದೇವ

ಮೈಸೂರಿನ 140 ವರ್ಷ ಹಳೆಯ ಎನ್ ಟಿ ಎಂ ಹೆಣ್ಮಕ್ಕಳ ಶಾಲೆಯನ್ನು ಸ್ಥಳಾಂತರಿಸಿ ಅಲ್ಲಿ ವಿವೇಕಾನಂದರ ಸ್ಮಾರಕವನ್ನು ನಿರ್ಮಿಸಲು ಯೋಜನೆ ರೂಪಿಸಿರುವ ರಾಮಕೃಷ್ಣಾಶ್ರಮದ ಸ್ವಾಮೀಜಿಗಳ ನಿಲುವನ್ನು ಖಂಡಿಸಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 15.7.2021ರಂದು  ಭಾಗವಹಿಸಿದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ ಮತ್ತು ಪ್ರಜಾವಾಣಿ ವರದಿಯ ಕೊಂಡಿ ….