ಸಂವಿಧಾನ ಉಳಿವಿಗಾಗಿ ಪ್ರತಿಭಟನಾ ರ್ಯಾಲಿ ಮತ್ತು ಸಮಾವೇಶ

    ಆದಿವಾಸಿ, ಅಲೆಮಾರಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ಸಂಘಟನೆಗಳ ವೇದಿಕೆಯಿಂದ, ಎನ್ ಪಿ ಆರ್, ಎನ್ ಆರ್ ಸಿ ಮತ್ತು ಸಿಎಎ ಅನ್ನು ವಿರೋಧಿಸಿ ಹಾಗೂ ಸಂವಿಧಾನ ಉಳಿವಿಗಾಗಿ 26.1.2020ರಂದು ಬೆಂಗಳೂರಿನಲ್ಲಿ ನಡೆದ ರ್ಯಾಲಿ ಹಾಗೂ ಸಮಾವೇಶದ ಕೆಲ ಫೋಟೋಗಳು (ಫೋಟೋ ಕೃಪೆ- ವಿ.ನಾಗರಾಜ್)