ಶಿವಮೊಗ್ಗದಲ್ಲಿ ಸ್ವರಾಜ್ ಇಂಡಿಯಾ ಸಭೆ

ಶಿವಮೊಗ್ಗದಲ್ಲಿ 9.4.2017ರಂದು ನಡೆದ ಸ್ವರಾಜ್ ಇಂಡಿಯಾ ಪಕ್ಷದ ಮೊದಲ ಸಭೆ ಮತ್ತು ಪ್ರೆಸ್ ಮೀಟ್ ನ ಕೆಲ ಛಾಯಾಚಿತ್ರಗಳು. ಚಿತ್ರ ಕೃಪೆ -ರಶ್ಮಿ ಮುನಿಕೆಂಪಯ್ಯ