ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ ವಿಚಾರ ಸಂಕಿರಣ – ಧಾರವಾಡ

ಧಾರವಾಡದಲ್ಲಿ 2015 ಏಪ್ರಿಲ್ 4-5 ರಂದು ಜನ ಸಾಹಿತ್ಯ ವೇದಿಕೆವತಿಯಿಂದ ನಡೆದ ”ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ” ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಾಗ ಮಹಾದೇವ ಅವರೊಂದಿಗೆ ಪ್ರೊ. ಅನಿಲ್ ಸದ್ಗೋಪಾಲ್, ಪ್ರಸನ್ನ ಹೆಗ್ಗೋಡು, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಮಲ್ಲಿಗೆ,ಜೋಗಾಸಿಂಗ್, ಅಖಿಲಾ ವಿದ್ಯಾಸಂದ್ರ ಮತ್ತಿತರರು ಇರುವ ಚಿತ್ರಗಳು. ಛಾಯಾಚಿತ್ರ, ಧ್ವನಿಮುದ್ರಿಕೆಗಳ ಕೊಡುಗೆ- ಶಂಕರ್ ಹಲಗತ್ತಿ

”ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ” ವಿಚಾರ ಸಂಕಿರಣದಲ್ಲಿ ಮಹಾದೇವರು ಆಡಿದ ಮಾತುಗಳ ಧ್ವನಿ ಮುದ್ರಿಕೆ.