ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ-ರಾಷ್ಟ್ರೀಯ ಚಿಂತನಾ ಶಿಬಿರದಲ್ಲಿ ”ತಾಯ್ನುಡಿಗಾಗಿ ನಡೆ”

ಧಾರವಾಡದಲ್ಲಿ 2015 ಏಪ್ರಿಲ್  4-5ರಂದು ಧಾರವಾಡದಲ್ಲಿ ನಡೆದ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ-ರಾಷ್ಟ್ರೀಯ ಚಿಂತನಾ ಶಿಬಿರದ ಕೊನೆಯ ದಿನ ”ತಾಯ್ನುಡಿಗಾಗಿ ನಡೆ” ಎಂಬ ಮೆರವಣಿಗೆ ಕಾರ್ಯಕ್ರಮದ ಛಾಯಾಚಿತ್ರ. ಆ ನಡಿಗೆಯೊಂದಿಗೆ ನಮ್ಮ ಹೆಜ್ಜೆಗಳೂ…