“ರೈತ ನೇತಾರ ಎಂ.ಡಿ.ನಂಜುಂಡಸ್ವಾಮಿ ನೆನಪು”-ದೇವನೂರ ಮಹಾದೇವ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ  13.2.2021ರಂದು ಚಾಮರಾಜನಗರದಲ್ಲಿ ನಡೆದ “ರೈತ ನೇತಾರ ಎಂ.ಡಿ.ನಂಜುಂಡಸ್ವಾಮಿ ನೆನಪು” ಹಾಗೂ “ರೈತ ವಿರೋಧಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾಚರಣೆ”ಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಡಿಯೋಕೊಂಡಿ ಮತ್ತು ಚಿತ್ರಗಳು.
ಫೋಟೋ ಕೃಪೆ – ಅವಿನಾಶ್ ಟಿಜಿಎಸ್ ಮತ್ತು ಆಲ್ಗೂಡು ಶಿವಕುಮಾರ್
ವಿಡಿಯೋ ಕೃಪೆ- ಆಲ್ಗೂಡು ಶಿವಕುಮಾರ್
ಮತ್ತು ಈ ಟಿವಿ ಭಾರತ್ ಮಾಧ್ಯಮ ರೆಕಾರ್ಡಿಂಗ್ ಕೊಂಡಿ