ರೈತ ದಿನ ಮತ್ತು ಪುಟ್ಟಣ್ಣಯ್ಯನವರ ಹುಟ್ಟುಹಬ್ಬ

23.12.2018ರಂದು ಪಾಂಡವಪುರದ ಎಣ್ಣೆಹೊಳೆ ಕೊಪ್ಪಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ, ದಿವಂಗತ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬ ಹಾಗೂ ರೈತದಿನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್, ಅವಿಕ್ ಸಹಾ, ದೇವನೂರ ಮಹಾದೇವ, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿಯವರು, ದರ್ಶನ್ ಪುಟ್ಟಣ್ಣಯ್ಯ,… ಇನ್ನಿತರರು ಹಾಜರಿರುವ ಚಿತ್ರಗಳು….