ರಾಜ್ಯ ವಿಧಾನಭೆಯ ಸಭಾಧ್ಯಕ್ಷರಿಗೆ ದೂರು

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಮತ್ತು ಹಿರಿಯ ಸಾಹಿತಿಗಳೂ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರೂ ಆದ ದೇವನೂರ ಮಹಾದೇವ ಅವರು ಕರ್ನಾಟಕದಲ್ಲಿ ಅತೃಪ್ತ ಶಾಸಕರು ಸೃಷ್ಟಿಸಿರುವ ರಾಜಕೀಯ ಅವಾಂತರ ಕುರಿತಂತೆ, ಪಕ್ಷಾಂತರಿ ಶಾಸಕರ ವಿರುದ್ದ ರಾಜ್ಯ ವಿಧಾನಭೆಯ ಸಭಾಧ್ಯಕ್ಷರಿಗೆ 15.7.2019 ರಂದು ದೂರು ಸಲ್ಲಿಸಿದ್ದಾರೆ.