ರಂಗಾಯಣದಲ್ಲಿ ಜಾನಪದ ಅಕಾಡೆಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಚಿತ್ರಗಳು

28.3.2015ರಂದು ಮೈಸೂರಿನ ರಂಗಾಯಣದಲ್ಲಿ ಜಾನಪದ ಅಕಾಡೆಮಿಯ ವತಿಯಿಂದ ನಡೆದ  ಮೂಲ ಕಲಾವಿದರಿಂದ ಹೊಸ ತಲೆಮಾರಿನ ಕಲಾವಿದರಿಗೆ ಕಲಿಸುವ ”ಈ ಜೀವ್ವೆ…. ಆ ಜೀವಕ ನಡಿ” ಕಾರ್ಯಕ್ರಮದ ಸಮಾರೋಪ ಸಮಾರಂಭದ ಚಿತ್ರಗಳು. ಮಹಾದೇವರೊಂದಿಗೆ ಪಿಚ್ಚಳ್ಳಿ ಶ್ರೀನಿವಾಸ್, ಜೆನ್ನಿ, ಮಗಳು ಮಿತಾ, ಮೊಮ್ಮಗಳು ರುಹಾನಿ ಇತರರು… ಆಂದೋಲನ ಪತ್ರಿಕೆಯ ಛಾಯಾಚಿತ್ರ ಕೊಡುಗೆ