ರಂಗದ ಮೇಲೆ ಕುಸುಮಬಾಲೆ

ದೇವನೂರ ಮಹಾದೇವ ಅವರ  ಕುಸುಮಬಾಲೆ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಅದು 12 ಹಾಗೂ 13 ರ ಜನವರಿ 2019ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರಥಮ ಪ್ರದರ್ಶನವನ್ನು ಕಾಣಲಿದೆ. ಆ ಕುರಿತ ವರದಿಯನ್ನು 12.1.2019ರ ಪ್ರಜಾವಾಣಿಯಲ್ಲಿ, ಮಂಜುಶ್ರೀ ಕಡಕೊಳ ಅವರು ಮಾಡಿದ್ದಾರೆ.